Tel: +91 0836 2251055
ಇಂದು ಹುಬ್ಬಳ್ಳಿಯ ಜಯಪ್ರಕಾಶ್ ನಗರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರಾರ್ಥ ಸಭೆಯಲ್ಲಿ ನನ್ನ ಶ್ರೀಮತಿ ಜ್ಯೋತಿ ಜೋಶಿಯವರು ಭಾಗವಹಿಸಿ, ಮತ್ತೊಮ್ಮೆ ಶ್ರೀ Narendra Modi ಅವರನ್ನು ನಾವೆಲ್ಲರೂ ಸೇರಿ ಪ್ರಧಾನಿಯನ್ನಾಗಿಸಲು ಕಾರ್ಯಪ್ರವೃತ್ತರಾಗಿ ಶ್ರಮಿಸಬೇಕು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಮತಯಾಚನೆ ನಡೆಸಿದರು.
ಸಭೆಯಲ್ಲಿ ಪ್ರಮುಖರಾದ ಶ್ರೀ ಗಿರೀಶ ಚವರಗಿ, ಶ್ರೀ ಸುಹಾಸ್ ಸಿಂಗ್ ಜಮಾದಾರ್, ಶ್ರೀಮತಿ ಕಮಲ ಜೋಶಿ, ಶ್ರೀ ಸಂತೋಷ ಸಂಡಗಾವಿ, ಶ್ರೀ ವಿಶ್ವನಾಥ ಚವರಗಿ, ಶ್ರೀ ರಾಜು ಭಂಡಾರಿ ಮಠ, ಶ್ರೀ ಅಮಿತ್ ಕದಮಿ, ಶ್ರೀಮತಿ ಲಕ್ಷ್ಮೀ ಜೋಶಿ, ಶ್ರೀಮತಿ ರಜನಿ ರಾಮದುರ್ಗ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.