Tel: +91 0836 2251055
17 March 2024
“ಅಬ್ ಕೀ ಬಾರ್ ಚಾರ್ ಸೌ ಪಾರ್”
ಹುಬ್ಬಳ್ಳಿಯ ಚೈತನ್ಯ ನಗರದ ಪ್ರಿಯದರ್ಶಿನಿ ಕಾಲೋನಿಯಲ್ಲಿ ಇಂದು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಭೆ ನಡೆಸಿ ಮತಯಾಚನೆ ನಡೆಸಲಾಯಿತು.
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಜನರ ಅಭಿಲಾಷೆಯೂ ಮೋದಿ ಸರಕಾರದ ಕೈಬಲಪಡಿಸುವುದೇ ಆಗಿದೆ. ಇಂದು ಸಭೆಯಲ್ಲಿ ನೆರೆದಿದ್ದ ನಿವಾಸಿಗಳ ಜೈಕಾರವೂ ಒಂದೇ ಆಗಿತ್ತು “ಅಬ್ ಕೀ ಬಾರ್ ಚಾರ್ ಸೌ ಪಾರ್”
ಸಭೆಯಲ್ಲಿ ಶಾಸಕರಾದ ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಕಾಲೋನಿಯ ಪ್ರಮುಖರಾದ ಪ್ರಕಾಶ ಕ್ಯಾರಕಟ್ಟಿ ಹಾಗೂ ಕಾಲೋನಿಯ ನಿವಾಸಿಗಳು ಹಿರಿಯರು ಉಪಸ್ಥಿತರಿದ್ದರು.