ಚುನಾವಣಾ ಪ್ರಚಾರಾರ್ಥವಾಗಿ ಇಂದು ಹುಬ್ಬಳ್ಳಿಯ ಉಣಕಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ, ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದೆನು.

ಸಭೆ ಆರಂಭಕ್ಕೂ ಮುನ್ನ ಇತ್ತೀಚೆಗೆ ಮತಾಂಧನಿಂದ ಹತ್ಯೆಯಾದ ನೇಹಾ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಸಭೆಯಲ್ಲಿ ಭಾಗವಹಿಸಿದೆನು.

ದೇಶದಲ್ಲಿ Narendra Modi ಅವರ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಇದ್ದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂಬುದನ್ನು ಮನಗಂಡಿರುವ ಜನತೆ ಮತ್ತೊಮ್ಮೆ ಕಮಲದ ಗುರುತಿಗೆ ಮತ ನೀಡುವ ಮೂಲಕ ದೇಶದಲ್ಲಿ ಸುಭದ್ರ ಭಾಜಪಾ ಸರಕಾರ ರಚಿಸುತ್ತೇವೆ ಎಂದು ಒಕ್ಕೊರಲಿನಿಂದ ಜೈಕಾರ ಹಾಕುವ ಮೂಲಕ ಒಮ್ಮತ ಸೂಚಿಸಿದರು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಶ್ರೀ Rajanna Koravi , ಶ್ರೀ ಉಮೇಶ್ ಗೌಡ ಕೌಜಗಿರಿ, ಶ್ರೀ ಮಹಾದೇವಪ್ಪ ಮೆಣಸಿನಕಾಯಿ, ಶ್ರೀ ಸೋಮನಗೌಡ ಪಾಟೀಲ್, ಶ್ರೀ ಪರಶುರಾಮ ಹೊಂಬಾಲ, ಶ್ರೀ ರಾಮಣ್ಣ ಕೊಕ್ಕಟಿ, ಶ್ರೀ ಶೇಕಣ್ಣ ಸೂರ್ಯವಂಶಿ, ಶ್ರೀ ಮೋಹನ್ ಬಡಿಗೇರ, ಶ್ರೀ ಯಲ್ಲಪ್ಪ ಕಡಪಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: