21 APRIL 2024

ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಇಂದು ಹುಬ್ಬಳ್ಳಿಯ ಆದರ್ಶ ನಗರ, ವಿಶ್ವೇಶ್ವರಯ್ಯ ನಗರ ಮತ್ತು ರಾಜ್ ನಗರದಲ್ಲಿ ಸಭೆ ನಡೆಸಿ, ದೇಶದ ಸುಭದ್ರತೆಗೆ ಮತ್ತೊಮ್ಮೆ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಕೋರಲಾಯಿತು.

ಸಭೆಯಲ್ಲಿ ಶಾಸಕರಾದ ಶ್ರೀ Mahesh Tenginkai , ಪಾಲಿಕೆಯ ಸದಸ್ಯರಾದ ಶ್ರೀ ಸಂತೋಷ ಚೌಹಾನ್, ಶ್ರೀ ವೀರಣ್ಣ ಸವಡಿ, ಟಿ.ಎಂ.ಮೆಹರವಾಡೆ, ಬಸವರಾಜ್ ಉಳ್ಳಾಗಡ್ಡಿಮಠ, ಸಿದ್ದು ಮೊಗಲಿಶೆಟ್ಟರ್, ಹಾಗೂ ಸ್ಥಳೀಯರು ಹಿರಿಯರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: