7 APRIL 2024

ಭಾರತದಲ್ಲಿ ಮೊದಲು 70 ವಿಮಾನ ನಿಲ್ದಾಣಗಳು ಇದ್ದವು, ಆದರೆ ಕಳೆದ 10 ವರ್ಷದಲ್ಲಿ ಆ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಬರುವ ದಿನಗಳಲ್ಲಿ ದೇಶದಾದ್ಯಂತ ಸಾವಿರ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು.

ದೇಶದ ಅಭಿವೃದ್ಧಿಯತ್ತ ಸತತ ಚಿಂತನೆ ಮಾಡುತ್ತಿರುವುದು ಬಿಜೆಪಿ ಪಕ್ಷ. ಚೀನಾ ದೇಶಕ್ಕೆ ನಡುಕ ಹುಟ್ಟಿಸಿದ್ದು ಬಿಜೆಪಿ ಸರ್ಕಾರ. ದೇಶದ ಪ್ರಬಲತೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಪಕ್ಷ ಬಿಜೆಪಿ. ಭಾರತ ಸದೃಢವಾಗಲು, ವಿಶ್ವಗುರುವಾಗಲು ಬಿಜೆಪಿ ಮತ್ತೊಮ್ಮೆ ಬಹುಮತದಿಂದ ಗೆಲ್ಲಬೇಕು ಮತ್ತು ಶ್ರೀ Narendra Modiಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ತಮ್ಮ ಸಂಪೂರ್ಣ ಬೆಂಬಲದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ನೆರೆದಿದ್ದ ಎಲ್ಲ ಪ್ರಮುಖರು ಕೂಡ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಪ್ರಶಂಸಿಸಿ ಬಿಜೆಪಿ ಪಕ್ಷಕ್ಕೆ ಒಮ್ಮತದಿಂದ ಬೆಂಬಲ ಸೂಚಿಸಿದರು.

ಇಂದಿನ ಸಭೆಯಲ್ಲಿ ಶಾಸಕರಾದ ಶ್ರೀ Arvind Bellad , ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷರಾದ ಶ್ರೀ ಎಸ್. ಪಿ ಸಂಶಿಮಠ್, ಕೆ.ಎಲ್.ಇ ಮಾಜಿ ಕುಲಪತಿಗಳಾದ ಶ್ರೀ ಅಶೋಕ್ ಶೆಟ್ಟರ್, ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಂಕರಣ್ಣ ಮುನವಳ್ಳಿ, ಶ್ರೀ ಕರಮರಿ ಮತ್ತು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: