20 APRIL 2024

ಚುನಾವಣಾ ಪ್ರಚಾರಾರ್ಥ ಇಂದು ಹಿಂದೂ ಭೋವಿ ವಡ್ಡರ್ ಸಮಾಜದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಮೋದಿಯವರ ಸಂಪುಟದಲ್ಲಿ ಸಚಿವನಾದಾಗಿಲಿಂದಲೂ ಅವರ ಆಡಳಿತದ ವೈಖರಿಯನ್ನು ನೋಡುತ್ತಿದ್ದೇನೆ. ಸದಾ ದೇಶದ ಒಳಿತಿಗಾಗಿ ಶ್ರಮಿಸುವ ನಮ್ಮ ಪ್ರಧಾನಿ ವಿಶ್ವದ ಓರ್ವ ಶ್ರೇಷ್ಠ ನಾಯಕ. ಈವರೆಗೂ ನಮ್ಮ ದೇಶದ ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿ ಅದರ ಫಲವನ್ನು ಪ್ರತೀ ನಾಗರಿಕನಿಗೂ ತಲುಪಿಸುವ ಶ್ಲಾಘನೀಯ ಕಾರ್ಯ ನಡೆದಿದೆ. ನಮ್ಮ ದೇಶ ಇದೇ ರೀತಿ ಬೆಳವಣಿಗೆಯನ್ನು ಮುಂದುವರಿಸಬೇಕಾದಲ್ಲಿ ನಾವು Narendra Modi ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎಂದು ತಿಳಿಸಿ ನೆರೆದಿದ್ದ ಎಲ್ಲರ ಬೆಂಬಲ ಕೋರಿದೆನು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನಿಲ್ ವಲ್ಯಾಪುರಿ, ಮಾಜಿ ಮಹಾ ಪೌರರಾದ ಶ್ರೀ ವೆಂಕಟೇಶ್ ಮಿಸ್ತ್ರಿ, ಪ್ರಮುಖರಾದ ಶ್ರೀ ಮಲ್ಲಪ್ಪ ಹಳಕಟ್ಟಿ, ಶ್ರೀ ಭೀಮಾಶಿ ನೇಮಿಕಲ್, ಶ್ರೀ ಪ್ರಕಾಶ್ ಕ್ಯಾರಕಟ್ಟಿ, ಶ್ರೀ ಬಸವರಾಜ್ ವಡ್ಡರ್, ಶ್ರೀ ಪರಮೇಶ್ ಡಿ ವಡ್ಡರ್, ಶ್ರೀ ಮಂಜುನಾಥ್ ಹಿರೇಮಠ್ ಹಾಗು ಸಮಾಜದ ಪ್ರಮುಖರು, ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: