ಸ್ವಚ್ಛ ಭಾರತ ಆರೋಗ್ಯವಂತ ಹಾಗೂ ಸುಂದರ ಭಾರತ

ಬಯಲು ಶೌಚವನ್ನು ಮುಕ್ತಗೊಳಿಸಲು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಜಾರಿಗೊಳಿಸಿದೆ. ನಮ್ಮ ಧಾರವಾಡ ಲೋಕಸಭಾ ಗ್ರಾಮೀಣ ವ್ಯಾಪ್ತಿಯಲ್ಲಿ ₹138.43 ಕೋಟಿ ವೆಚ್ಚದಲ್ಲಿ 1 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ ಕ್ಷೇತ್ರದ ನಗರ ವ್ಯಾಪ್ತಿಗೆ ₹16.42 ಕೋಟಿ ಅನುದಾನ ದೊರಕಿದ್ದು ಒಟ್ಟಾರೆ 25,000 ಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳು ನಿರ್ಮಾಣಗೊಂಡಿವೆ.

#SwachhBharatMission
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: