ಸ್ಮಾರ್ಟ್ ಸಿಟಿ ಯೋಜನೆಯಡಿ ನಮ್ಮ ಹುಬ್ಬಳ್ಳಿ ನಗರಕ್ಕೆ ಸ್ಮಾರ್ಟ್ ಸ್ಕೂಲ್, ಸ್ಮಾರ್ಟ್ ಹೆಲ್ತ್, ಬೈಸಿಕಲ್ ಶೇರಿಂಗ್ ಮತ್ತು ಘನತ್ಯಾಜ್ಯ ವಿಲೇವಾರಿಯಂಥ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಒದಗಿಸಲು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ರೂ. 14.19 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಭಾರತ ವಿಶ್ವಗುರು ಆಗುವುದರ ಜೊತೆಗೆ ಮೂಲೆ ಮೂಲೆಗೂ ವಿಶ್ವ ದರ್ಜೆಯ ಸೌಲಭ್ಯ ಒದಗಿಸುವುದು ಮೋದಿ ಸರ್ಕಾರದ ಆಶಯ.

Bharatiya Janata Party (BJP)
BJP Karnataka

#SmartCity
#HubballiDharwadDevelopment
#AbkiBaar400Paar

Tags: