Tel: +91 0836 2251055
ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹುಬ್ಬಳ್ಳಿ ಮಹಾನಗರದ ಸಾಂಪ್ರದಾಯಿಕ ಮಾರುಕಟ್ಟೆಗಳಾದ ಬೆಂಗೇರಿ ಮಾರುಕಟ್ಟೆ, ಜನತಾ ಬಜಾರ್, ಉಣಕಲ್ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಗಳನ್ನು ಕೇಂದ್ರ ಸರ್ಕಾರ ನೀಡಿದ ರೂ. 31.57 ಕೋಟಿ ಅನುದಾನದಲ್ಲಿ ಆಧುನಿಕ ಸವಲತ್ತುಗಳನ್ನು ಒದಗಿಸಿ ನವೀಕರಿಸಲಾಗಿದೆ. ದೇಶ ಮುನ್ನಡೆದಂತೆ ಧಾರವಾಡವೂ ಮುನ್ನಡೆಯುತ್ತಿದೆ.
ಈ ಅಭಿವೃದ್ಧಿ ಹೀಗೇ ಸಾಗಲಿದೆ ಬಿಜೆಪಿಯ ಮುಂದಿನ ಕಾರ್ಯಾವಧಿಯಲ್ಲಿ.
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ
#AbkiBaar400Paar