10 APRIL 2024

ಕುಂದಗೋಳ ವಿಧಾನಸಭಾ ಕ್ಷೇತ್ರದ ಸಂಶಿಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿ, ನಂತರ ಸಂಶಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರ ಆವಾಸ್ ಯೋಜನೆ, ಉಜ್ಜ್ವಲಾ, ಮನೆ ಮನೆಗೂ ನೀರು ಮುಂತಾದ ಯೋಜನೆಗಳು ನಮ್ಮ ಕ್ಷೇತ್ರದ ಜನರ ಜೀವನವನ್ನು ಸುಗಮಗೊಳಿಸಿವೆ. ಮುಂಬರುವ ದಿನಗಳಲ್ಲಿ ಮಲಪ್ರಭಾ ನದಿಯ ನೀರನ್ನು ಕ್ಷೇತ್ರದ ಮನೆ ಮನೆಗೂ ತಲುಪಿಸುವುದಾಗಿ ಭರವಸೆಯನ್ನು ನೀಡಿದೆನು. ಕಾರ್ಯಕ್ರಮದ ನಡುವೆ ಮಳೆ ಬಂದರೂ ಕೂಡ ನಮ್ಮ ಕಾರ್ಯಕರ್ತರ ಸಮಾಗಮ ಕಂಡು ಹೆಮ್ಮೆಯೆನಿಸಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ M R Patil , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತ್ತಗಟ್ಟಿ, ಮಂಡಲಾಧ್ಯಕ್ಷರಾದ ಶ್ರೀ ರವಿ ಗೌಡ ಪಾಟೀಲ್, ಮಾಜಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಏನ್ ಏನ್ ಪಾಟೀಲ್, ಶ್ರೀ ಮಾಲ್ತೇಶ್ ಶ್ಯಾಗೋಟಿ, ಶ್ರೀ ಬರಮಣ್ಣ ಮುಳಗಿ, ಕೆ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಉಮೇಶ್ ಹೆಬಸೂರು, ಜೆ ಡಿ ಎಸ್ ಮುಖಂಡರಾದ ಶ್ರೀ ಹಜರತಲಿ ಜೋಡಮನಿ ಹಾಗು ಪಕ್ಷದ ಪ್ರಮುಖರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: