ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠವು ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದು. ಇಲ್ಲಿನ ಮುಖ್ಯ ರಥಬೀದಿಯನ್ನು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ನೀಡಿದ ₹7.42 ಕೋಟಿ ಅನುದಾನದಿಂದ ಚತುಷ್ಪಥ ಸಿ.ಸಿ ರಸ್ತೆಯನ್ನಾಗಿ ಪರಿವರ್ತಿಸಿ, 600 ಮೀಟರ್ ಉದ್ದದ ಮಠದ ರಸ್ತೆಗೆ ಎರಡು ಬದಿ ಸಿ.ಸಿ ಚರಂಡಿ, ಪಾದಚಾರಿ ಪಥ, ವಿದ್ಯುತ್ ಬೀದಿ ದೀಪಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

#ಸಿದ್ಧಾರೂಢಸ್ವಾಮಿಮಠ
#DharwadPride
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: