Tel: +91 0836 2251055
27 March 2024
“ಗುರು ಹಿರಿಯರ ಆಶೀರ್ವಾದವೇ ನಮಗೆ ಶ್ರೀರಕ್ಷೆ”
ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಗೆ ಭೇಟಿ ನೀಡಿ ಮಠದ ಪೀಠಾಧಿಪತಿಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆನು.
ವಾಲ್ಮೀಕಿ ಸಮುದಾಯದ ಪ್ರಗತಿಗೆ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ನಮ್ಮ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ, ಈ ಸಮುದಾಯದ ಪ್ರಗತಿಗೆ ಶ್ರಮಿಸಿರುವುದಕ್ಕೆ ಪೂಜ್ಯ ಶ್ರೀಗಳು ಅಭಿನಂದನೆ ವ್ಯಕ್ತಪಡಿಸಿ, ಮುಂದೆಯೂ ನಮಗೆ ನಮ್ಮ ಪಕ್ಷಕ್ಕೆ ಸದಾ ಕಾಲ ಆಶೀರ್ವಾದ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಶ್ರೀ ಬಂಗಾರು ಹನುಮಂತು,ಶ್ರೀ ಮಣಿಕಂಠ ಶಾಗೋಟಿ, ಪುಂಡಲಿಕ ತಳವಾರ, ಮೋಹನ್ ಗುಡಿಸುಲ್ಮನಿ, ಮಾರುತಿ ಚಾಕಲಬ್ಬಿ, ಲಕ್ಷ್ಮಣ್ ಮ್ಯಾಗಿನ್ಮನಿ,ಅಶೋಕ ಸೋಲಾರ್ಕೊಪ್ಪ , ಸಂತೋಷ್ ಟಿ, ದೇವೇಂದ್ರ , ಮಂಜು ಹುಡ್ಡೆದ, ಪಕ್ಷದ ಪ್ರಮುಖರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.