Tel: +91 0836 2251055
27 APRIL 2024
ಇಂದು ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರದ ಶಿಶುವಿನಹಾಳ, ಹಿರೇಮಲ್ಲೂರ, ಹನುಮನಹಳ್ಳಿ ಮತ್ತು ವನಹಳ್ಳಿಯಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಮತ ಯಾಚಿಸಲಾಯಿತು.
10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಗ್ಯಾರೆಂಟಿ ನೀಡಿದ ಕಾಂಗ್ರೆಸ್ ಕೈ ಕೊಟ್ಟರೂ, ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಸಂಕಷ್ಟಕ್ಕೆ ಸಿಲುಕಲಿಲ್ಲ. ಯಾಕೆಂದರೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ನಮ್ಮ ಕ್ಷೇತ್ರದ ಸರಿಸುಮಾರು 15 ಲಕ್ಷ ಫಲಾನುಭವಿಗಳಿಗೆ ಆಸರೆಯಾಗಿದೆ. ಕೊಟ್ಟ ಮಾತನ್ನು ಈಡೇರಿಸುವ ಬಡವರ ಉದ್ಧಾರಕ್ಕಾಗಿ ಶ್ರಮಿಸುವ ಶ್ರೀ Narendra Modi ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸೋಣ. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣ.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶ್ರೀಕಾಂತ್ ದುಂಡೀಗೌಡರ್, ಶ್ರೀ ಶಶಿಧರ್ ಯಲಿಗಾರ, ಶ್ರೀ ತಿಪ್ಪಣ್ಣ ಸಾತಣ್ಣವರ, ಶ್ರೀ ಪ್ರಸಾದ್ ಸುರಗಿಮಠ, ಶ್ರೀ ರವಿ ಕುಡೊಕ್ಕಲಿಗಾರ್ , ಶ್ರೀ ಬಸವರಾಜ್ ನಾರಾಯಣಪುರ , ಶ್ರೀಕಾಂತ್ ಬುಳ್ಳಕ್ಕನವರ, ಶ್ರೀ ದೇವಣ್ಣ ಚಾಕಲಬ್ಬಿ, ಶ್ರೀ ಶಂಕರ್ ಪೊಲೀಸ್ ಗೌಡ್ರು, ಶ್ರೀ ಹೊನ್ನಪ್ಪ ಹೂಗಾರ್, ಶ್ರೀ ಸೋಮಯ್ಯ ಗೌರಿಮಠ, ಶ್ರೀ ಶಶಿ ಹೊನ್ನನವರು, ಶ್ರೀ ಅರ್ಜುನ್ ಹಂಚಿನಮನಿ ಹಾಗು ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.