3 MAY 2024

ಇಂದು ಶಿಗ್ಗಾಂವ-ಸವಣೂರು ವಿಧಾನಸಭಾ ಕ್ಷೇತ್ರದ ಕುನ್ನೂರು, ಮಡ್ಲಿ, ದುಂಡಸಿ ಮತ್ತು ಹೊಸೂರು ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದೆನು.

2014 ರಲ್ಲಿ ಜನತೆ ನೀಡಿದ ತಮ್ಮ ಅಮೂಲ್ಯ ಮತಗಳು ಭಾರತವನ್ನು ಒಂದೇ ದಶಕದಲ್ಲಿ ವಿಶ್ವಗುರುವನ್ನಾಗಿ ಮಾಡಿದೆ. ಪ್ರಧಾನಿ Narendra Modi ಅವರ ಕಾರ್ಯಕ್ಷಮತೆ, ದಕ್ಷತೆ ಮತ್ತು ದೂರದೃಷ್ಟಿಯ ನಾಯಕತ್ವ ಭಾರತದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ. ಹಿಂದೊಮ್ಮೆ ಈ ದೇಶದ ಓರ್ವ ಪ್ರಧಾನಿ ಜನರಿಗೆ 100 ರೂಪಾಯಿಯನ್ನು ಸರ್ಕಾರ ನೀಡಿದರೆ ಜನರನ್ನು ತಲುಪುವಲ್ಲಿ ಅದು 1 ರೂ ಆಗಿರುತ್ತದೆ ಎಂದು ಹೇಳಿಕೆ ನೀಡಿದ್ದರು. ಆದರೆ ಪ್ರಧಾನಿ ಮೋದಿಯವರು ಜನ್ ಧನ್ ಖಾತೆಗಳನ್ನು ಜನರಿಗೆ ನೀಡುವ ಮೂಲಕ ಸರ್ಕಾರದ ಹಣ ನೇರ ಜನರ ಖಾತೆಗಳನ್ನು ತಲುಪುತ್ತಿದೆ. ಹಾಗಾಗಿ ಈ ದೇಶಕ್ಕೆ ಪ್ರಧಾನಿ ಮೋದಿಯವರೇ ಸೂಕ್ತ ನಾಯಕ ಮತ್ತು ದೇಶದ ಒಳಿತಿಗೆ ಬಿಜೆಪಿ ಪಕ್ಷದ ಅಧಿಕಾರವೇ ಸೂಕ್ತ.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Dr. Murugesh R Nirani , ಪ್ರಮುಖರಾದ ಶ್ರೀಕಾಂತ್ d

ದುಂಡಿಗೌಡ್ರು, ಶ್ರೀ ಶಿವಾನಂದ ಮ್ಯಾಗೇರಿ, ಶ್ರೀ ಶಶಿಧರ್ ಯಲಿಗಾರ್, ಶ್ರೀ ರುದ್ರೇಗೌಡ ಶಂಕರ್ ಗೌಡ ಪಾಟೀಲ್, ಶ್ರೀ ಹನುಮರೆಡ್ಡಿ ನೆಡಿಯೂರಮನೆ, ಶ್ರೀ ಸುರೇಶಗೌಡ ಪಾಟೀಲ್, ಶ್ರೀ ಸಂತೋಷ್ ಹುಣಶಿಹಾಳ, ಶ್ರೀ ಸುನಿಲ್ ಅರೆಗೊಪ್ಪ, ಶ್ರೀ ಗಂಗಣ್ಣ ಲಂಗೂಟಿ, ಶ್ರೀ ಬಾಹುಬಲಿ ಪಸಾರ್, ಶ್ರೀ ಶಿವಣ್ಣ ಡೌಗಿ, ಶ್ರೀ ನಾಗರಾಜ್ ಸೂರಗುಂಡು, ಶ್ರೀ ಅರುಣ್ ಇಂದೂರು, ಶ್ರೀ ಮಲ್ಲೇಶಪ್ಪ ಹರಿಜನ್, ಎಸ್ ಆರ್ ಹದರಗುಂಚಿ, ಎನ್ ಎಸ್ ಬರ್ದುರು, ಶ್ರೀ ಶೇಕಪ್ಪ ಸೂರಗುಂದ, ಶ್ರೀ ಮಹದೇವಪ್ಪ ದೇವತಿ, ಶ್ರೀ ಅರ್ಜಪ್ಪ ಲಂಬಾಣಿ ಹಾಗು ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: