• ಧಾರವಾಡದಲ್ಲಿ ಪ್ರತಿಷ್ಠಿತ ಐಐಐಟಿ ಸ್ಥಾಪನೆ 120ಕೋಟಿ ವೆಚ್ಚದಲ್ಲಿ.

• ಧಾರವಾಡದಲ್ಲಿ ಐಐಟಿ 250ಕೋಟಿ ವೆಚ್ಚದಲ್ಲಿ.

• ಹುಬ್ಬಳ್ಳಿಯಲ್ಲಿ 150 ಕೋಟಿ ವೆಚ್ಚದ ವಿವಿದೋದ್ದೇಶ ಕ್ರೀಡಾ ಸಂಕೀರ್ಣ ಮಂಜೂರಾಗಿದ್ದು, ಇದರಲ್ಲಿ ಖೇಲೋ ಇಂಡಿಯಾ 11.50 ಕೋಟಿರೂ ಬರಿಸಲಿದೆ. ಉಳಿದ ವೆಚ್ಚವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ತಲೆಎತ್ತಲಿದೆ.

• ಧಾರವಾಡದ ಈಜುಕೊಳದ ಸ್ಥಳದಲ್ಲಿ ಅಂತರರಾಷ್ಟ್ರೀಯ ದರ್ಜೆಕ್ರೀಡಾ ಸಂಕೀರ್ಣ (Sports Complex & Swimming pool) ತಲೆಎತ್ತಲಿದೆ. ಒಟ್ಟು 35 ಕೋಟಿ ವೆಚ್ಚದ ಈ ಕ್ರೀಡಾ ಸಂಕಿರ್ಣಕ್ಕೆ ಓಎನ್‍ಜಿಸಿ ಕಂಪನಿ ಸಿಎಸ್‍ಆರ್13.68 ಕೋಟಿರೂ. ಗೇಲ್ ಕಂಪನಿ 5 ಕೋಟಿ. ಹಾಗೂ ಎನ್.ಎಂ.ಡಿ.ಸಿ. 17 ಕೋಟಿ ಭರಿಸಲಿದೆ.

• ಕೇಂದ್ರ ಸರಕಾರದಿಂದ ಧಾರವಾಡದಲ್ಲಿ 13.50 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣ.
• ಧಾರವಾಡದಲ್ಲಿ ರಾಷ್ಟ್ರಮಟ್ಟದ ಕೇಂದ್ರ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕಛೇರಿಆರಂಭ.

Tags: