ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರೈಲು ಸಂಪರ್ಕ ಅಭಿವೃದ್ಧಿಗೊಳಿಸಿ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದಲ್ಲಿ ರೈಲ್ವೇ ಸಚಿವಾಲಯವು ಧಾರವಾಡದ ವೇಗದ ಬೆಳವಣಿಗೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಅನುದಾನದಿಂದ ನಿರ್ಮಾಣವಾದ ಮೇಲ್ಸೇತುವೆ ಹಾಗೂ ಕೆಳಸೇತುವೆಗಳು ಇಲ್ಲಿನ ವ್ಯವಹಾರ ವೃದ್ಧಿಸಿದ್ದಲ್ಲದೇ, ಇಲ್ಲಿನ ರೈತರಿಗೆ ವರದಾನವಾಗಿದೆ.

#PhirEkBaarModiSarkar
#AbkiBaar400Paar
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: