ಅಭಿವೃದ್ಧಿಯು ವೇಗದ ಗತಿಯಲ್ಲಿ ಸಾಗಲು ದೇಶದ ಮೂಲೆ ಮೂಲೆಯೂ ಸಂಪರ್ಕದಲ್ಲಿರಬೇಕು ಎಂದು ನಂಬಿರುವ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ಹೆದ್ದಾರಿಗಳನ್ನು ಮತ್ತು ರೈಲು ಮಾರ್ಗಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಈ ಸಂಕಲ್ಪದಲ್ಲಿ ಹೊಸ ಜೋಡಿ ರೈಲ್ವೆ ಮಾರ್ಗಗಳ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ₹1800 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ- ಚಿಕ್ಕಜಾಜೂರು ಸಂಪರ್ಕಿಸುವ 198 ಕಿ.ಮೀ. ಉದ್ದದ ಜೋಡಿ ಮಾರ್ಗ ನಿರ್ಮಾಣವಾಗಿದೆ. ಜೊತೆಗೆ ₹1812 ಕೋಟಿ ವೆಚ್ಚದಲ್ಲಿ 245 ಕಿ.ಮೀ. ಉದ್ದದ ಹೊಸಪೇಟೆ ಟೀನೈನ್ ಘಾಟ್ ಜೋಡಿ ಮಾರ್ಗ ಕೂಡ ನಿರ್ಮಾಣವಾಗಿದೆ.

#HubballiDharwadDevelopment
#PhirEkBaarModiSarkar
#AbkiBaar400Paar
#DharwadMPConstituency

Tags: