Tel: +91 0836 2251055
‘ರೈತರ ಉನ್ನತಿ ದೇಶದ ಪ್ರಗತಿ’
ರೈತರ ಜೀವನವನ್ನು ಸುಗಮಗೊಳಿಸಿ, ಅವರ ಶ್ರಮಕ್ಕೆ ತಕ್ಕಂತೆ ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದನೆಯ ಹೊಸ ಗುರಿಯೊಂದಿಗೆ ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರವು ‘ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ‘ ಯೋಜನೆಯಡಿ ಧಾರವಾಡ ಲೋಕಸಭಾ ಕ್ಷೇತ್ರದ 6 ಲಕ್ಷಕ್ಕೂ ಅಧಿಕ ರೈತರ ಖಾತೆಗೆ ಒಟ್ಟು ₹64.36 ಕೋಟಿ ಬಿಡುಗಡೆ ಮಾಡಿದೆ.
#NFSM
#DharwadMPConstituency
#ModiHaiToMumkinHai
#ವಿಕಸಿತಭಾರತ_ಪ್ರಗತಿಶೀಲಧಾರವಾಡ