ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಡಿ ಶಿಗ್ಗಾಂವ ತಾಲೂಕಿನ ತಡಸ ಕ್ರಾಸ್ ನಿಂದ ಕಲಘಟಗಿಯ 25 ಕಿಮೀ ರಸ್ತೆ ಅಭಿವೃದ್ಧಿಗೆ 50 ಕೋಟಿ ಹಾಗೂ ಧಾರವಾಡದ ನುಗ್ಗಿಕೇರಿಯಿಂದ ಕಲಘಟಗಿಯ ದಾಸ್ತಿಕೊಪ್ಪದವರೆಗಿನ 28 ಕಿಮೀ ಅಭಿವೃದ್ಧಿಗಾಗಿ 60 ಕೋಟಿ ಬಿಡುಗಡೆ ಮಾಡಿರುವ ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಹಾಗೂ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾದ ಶ್ರೀ Nitin Gadkari ಅವರಿಗೆ ನಮ್ಮ ಕೇತ್ರದ ಜನತೆಯ ಪರವಾಗಿ ಅನಂತ ಧನ್ಯವಾದಗಳು.

National Highways Authority of India – NHAI

#HubballiDharwadDevelopment
#ವಿಕಸಿತಭಾರತ_ಪ್ರಗತಿಶೀಲಧಾರವಾಡ
#DharwadMPConstituency
#AbkiBaar400Paar

Tags: