3 MAY 2024

“ಪ್ರೀತಿಯ ಆಗರ, ಇದು ನಮ್ಮ ಮೋದಿಯವರ ಪರಿವಾರ”

ವೇದಿಕೆಯ ಮೇಲೆ ಯುವ ನಾಯಕ ಶ್ರೀ K.Annamalai ಅವರು, ವೇದಿಕೆಯ ಮುಂಭಾಗದಲ್ಲಿ ಕೇಸರಿ ಕಲಿಗಳು, ದೇಶಭಕ್ತರ ಅಮೋಘ ಸಮಾಗಮ ಇಂದಿನ ಧಾರವಾಡದ ಮಹಿಳಾ ಮತ್ತು ಯುವ ಮೋರ್ಚಾ ಸಮಾವೇಶ.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಪ್ರೀತಿ ಅಭಿಮಾನ ಕಂಡು ಬಿಜೆಪಿ ಪಕ್ಷದ ದಿಗ್ವಿಜಯ ಖಚಿತವಾಯಿತು. ದೇಶಕ್ಕೆ Narendra Modi ಅವರು ಮತ್ತು ಧಾರವಾಡ ಕ್ಷೇತ್ರಕ್ಕೆ ನಾನು ಜನರ ಪ್ರಧಾನ ಸೇವಕರಾಗಿ ನವ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ದೃಢ ಸಂಕಲ್ಪ ನಮ್ಮದು.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ Malavika Avinash , ಪ್ರಮುಖರಾದ ಶ್ರೀ ಶಂಕರ್ ಕುಮಾರ್ ದೇಸಾಯಿ, ಶ್ರೀ ಕಿರಣ್ ಉಪ್ಪೇರ್, ಶ್ರೀ ಪ್ರಕಾಶ್ ಶೃಂಗೇರಿ, ಶ್ರೀಮತಿ ಚೈತ್ರ ಶಿರೂರ್, ಶ್ರೀಮತಿ ಯಲ್ಲಮ್ಮ ಗಾಣಿಗೇರ್ ಹಾಗು ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: