ದೇಶದ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆಯೂ ಸರ್ಕಾರದ್ದು ಎಂದು ನಂಬಿರುವ ಪ್ರಧಾನಮಂತ್ರಿ ಶ್ರೀ Narendra Modi ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಪರಿಕಲ್ಪನೆಯೊಂದಿಗೆ ಭಾರತದ ಸಮಸ್ತ ವರ್ಗದ ಜನತೆಯ ಹಿತ ಕಾಪಾಡಲು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಕಡುಬಡವರಿಗೂ ಕೈಗೆಟಕುವ ದರದ ಪ್ರೀಮಿಯಂ ಇದ್ದು ಅರ್ಜಿದಾರರಿಗೆ 2 ಲಕ್ಷ ಜೀವ ವಿಮೆ ಹಾಗೂ ಒಂದು ಲಕ್ಷ ಅಂಗವಿಕಲತೆ ವಿಮೆ ದೊರೆಯುತ್ತದೆ. ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 13 ಲಕ್ಷಕ್ಕೂ ಅಧಿಕ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

#PMSurakshaBimaYojana
#DharwadMPConstituency
#ModiKiGuarantee

Tags: