16 March 2024

ಇಂದು ರಾಜ್ಯಕ್ಕೆ ಆಗಮಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಅವರ ಜೊತೆ ಕಲಬುರ್ಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.

ಮೋದಿಯವರ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಕಾರ್ಯಕರ್ತರು, ಮೋದಿಯವರನ್ನು ಕಂಡು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪ್ರಧಾನಿಗಳನ್ನು ಸ್ವಾಗತಿಸಿದರು. ಅಬ್ ಕಿ ಬಾರ್ 400 ಪಾರ್ ಘೋಷವಾಕ್ಯ ಇಡೀ ಮೈದಾನದಲ್ಲಿ ಮಾರ್ಧನಿಸುತ್ತಿತ್ತು. ಚುನಾವಣಾ ಪೂರ್ವ ಪ್ರಧಾನಿಗಳ ಈ ಸಭೆ, ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ಮುನ್ಸೂಚನೆ ಎಂಬುದು ಸ್ಪಷ್ಟ.

ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa , ಮಾಜಿ ಮುಖ್ಯಮಂತ್ರಿಗಳಾದ ಶ್ರೀ BS Yediyurappa , ಶ್ರೀ Basavaraj Bommai , ಶ್ರೀ Bhagwant Khuba , ಪ್ರತಿಪಕ್ಷ ನಾಯಕರಾದ ಶ್ರೀ R Ashoka , ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿಗಳಾದ‌ ಶ್ರೀ Dr. Radha Mohan Das Agrawal , ಸಂಸದರಾದ ಶ್ರೀ ಉಮೇಶ್ ಜಾದವ್, ಶಾಸಕರು, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

#PhirEkBaarModiSarkar

#AbkiBaar400Paar

Tags: