ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷವಾಕ್ಯದೊಂದಿಗೆ ಭಾರತದ ಸಮಸ್ತ ವರ್ಗದ ಜನತೆಯನ್ನು ದೇಶದ ಅಭಿವೃದ್ಧಿ ಪಥದಲ್ಲಿ ಭಾಗಿಯಾಗಿಸಲು ಶ್ರಮಿಸಿದ್ದು, ಅದರಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ ಕಡುಬಡವರಿಗೂ ಕೈಗೆಟುಕುವ ದರದ ಪ್ರೀಮಿಯಂ ಇದ್ದು ಅರ್ಜಿದಾರರಿಗೆ 2 ಲಕ್ಷ ಜೀವ ವಿಮೆ ದೊರೆಯುತ್ತದೆ. ಹೆಮ್ಮೆಯ ವಿಷಯವೆಂದರೆ, ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 5 ಲಕ್ಷಕ್ಕೂ ಅಧಿಕ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

#PMJJBY
#DharwadMPConstituency
#ವಿಕಸಿತಭಾರತ_ಪ್ರಗತಿಶೀಲಧಾರವಾಡ
#HamaraSankalpViksitBharat

Tags: