Tel: +91 0836 2251055
26 APRIL 2024
ಭಾರತ ವಿಶ್ವಗುರುವಾಗಬೇಕೆಂಬುದು ನಮ್ಮೆಲ್ಲರ ಕನಸು. ಅದರೊಂದಿಗೆ ನಾವೂ ಅಭಿವೃದ್ಧಿ ಆಗಬೇಕು ಎಂಬುದು ಪ್ರಧಾನಮಂತ್ರಿ ಶ್ರೀ Narendra Modi ಅವರ ಆಶಯ ಮತ್ತು ಧ್ಯೇಯ. ಈ ಧ್ಯೇಯಕ್ಕೆ ನಾವೆಲ್ಲರೂ ಶ್ರಮಿಸೋಣ. ಬಿಜೆಪಿಗೆ ನಮ್ಮ ಮತ ನೀಡೋಣ. ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸೋಣ ಎಂದು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಮೊರಬದಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Basanagouda Patil Yatnal , ಮಾಜಿ ಸಚಿವರಾದ ಶ್ರೀ Shankar Patil Munenakoppa , ವಿಧಾನ ಪರಿಷತ್ ಸದಸ್ಯರಾದ ಶ್ರೀ S V Sankanur , ಶ್ರೀ ಅಡಿಗಪ್ಪ ಮಾನ್ವಿ, ಶ್ರೀ ಷಣ್ಮುಖ ಗುರಿಕಾರ, ಶ್ರೀ ಶರಣಪ್ಪ ದಾನಪ್ಪಗೌಡ್, ಶ್ರೀ ಮುತ್ತಣ್ಣ ಮಾನ್ವಿ, ಶ್ರೀ ಸುರೇಶ್ ಗಾಣಿಗೇರ್, ಶ್ರೀ ಸಿದ್ದನಗೌಡ ಪಾಟೀಲ್, ಶ್ರೀ ಬೀರೈಯ್ಯ ವಿರಂತಿಮಠ್, ಶ್ರೀ ಮಂಜುನಾಥ ಕಾರೊಡ್ ಹಾಗು ಪಕ್ಷದ ಪ್ರಮುಖರು ಮುಖಂಡರು ಶಾಸಕರು ಉಪಸ್ಥಿತರಿದ್ದರು.