23 APRIL 2024

ವಿದ್ಯಾಕಾಶಿ ಧಾರವಾಡದಲ್ಲಿ ಐಐಐಟಿ, ಐಐಟಿ ಹಾಗೂ ಇತರೆ ವಿದ್ಯಾ ಸಂಸ್ಥೆಗಳ ಅಭಿವೃದ್ಧಿ ಸಾಧ್ಯವಾಗಿಸಿದ್ದು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಅನುದಾನ. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸರ್ವರಿಗೂ ಉತ್ತಮ ಆರೋಗ್ಯ ಕೊಡಿಸಲು ಜಾರಿಗೊಳಿದ್ದು ಆಯುಷ್ಮಾನ್ ಭಾರತ್. ಕೋಟ್ಯಾಂತರ ಭಾರತೀಯರು ಈ ಯೋಜನೆಗಳ ಫಲಾನುಭವಿಗಳಾಗಿದ್ದು. ಈ ಬೆಳವಣಿಗೆ ಹೀಗೆ ಮುಂದುವರೆಸಲು ಪ್ರಧಾನಿಯಾಗಿ ಮತ್ತೆ ಶ್ರೀ ನರೇಂದ್ರ ಮೋದಿಯವರೇ ಆಯ್ಕೆ ಆಗಬೇಕು. ಹಾಗಾಗಿ ನಾವೆಲ್ಲರೂ ಬಿಜಿೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ Shankar Patil Munenakoppa , ಶ್ರೀ ಕೆ ಎನ್ ರೆಡ್ಡಿ, ಮಂಡಲಾಧ್ಯಕ್ಷಾರಾದ ಶ್ರೀ ಮೃತ್ಯುಂಜಯ ಹಿರೇಮಠ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಬಿ ಗಂಗಾಧರ್ ಮಠ, ಪ್ರಮುಖರಾದ ಶ್ರೀ ಷಣ್ಮುಖ ಗುರಿಕಾರ ಹಾಗು ಬಿಜೆಪಿ ಜೆಡಿಎಸ್ ಪಕ್ಷಗಳ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: