Tel: +91 0836 2251055
23 APRIL 2024
ಸೌದೆ ಒಲೆಯ ಮುಂದೆ ಬೇಯುತ್ತಿದ್ದ ಮಹಿಳೆಯರ ಜೀವನ ಸುಗಮವಾಗಿಸಲು ಪಿಎಂ ಉಜ್ವಲಾ ಯೋಜನೆ ಜಾರಿಗೊಳಿಸಿತು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರ. ಸ್ವಯಂ ಉದ್ಯೋಗ ಕಲ್ಪಿಸಿ ಜೀವನ ಉಜ್ವಲ ಮಾಡಬೇಕೆಂದಿರುವವರಿಗೆ ಮುದ್ರಾ ಯೋಜನೆ ಜಾರಿಗೊಳಿಸಿ ಸಹಾಯ ಮಾಡಿದೆ. ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ ದೀನ ಬಂಧು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ Shankar Patil Munenakoppa, ಪಕ್ಷದ ಪ್ರಮುಖರಾದ ಶ್ರೀ ಷಣ್ಮುಖ ಗುರಿಕಾರ, ಶ್ರೀ ಎ ಬಿ ಹಿರೇಮಠ, ಶ್ರೀ ಅಡಿವೆಪ್ಪ ಮನಮಿ, ಶ್ರೀ ಸಿದ್ದನಗೌಡ ಪಾಟೀಲ ಹಾಗು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.