30 March 2024

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ನಲವಡಿ ಜಿಲ್ಲಾ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.

ದೇಶದ ವಿಕಾಸಕ್ಕಾಗಿ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ದೇಶವಾಸಿಗಳಿಗೆ ಸಮರ್ಪಿಸಲಾಗಿದೆ. ಹಲವಾರು ಯೋಜನೆಗಳಿಂದಾಗಿ ಇಂದಿಗೆ ಜನರ ಜೀವನ ಉಜ್ವಲವಾಗುತ್ತದೆ. ಯುವಶಕ್ತಿಗೆ ನಾರಿಶಕ್ತಿಗೆ ನೀಡಿರುವ ಉತ್ತೇಜನ ಇನ್ಯಾವ ಸರ್ಕಾರಗಳು ನೀಡಲು ಸಾಧ್ಯವೇ ಇಲ್ಲ. ಹೀಗಾಗಿ ಭಾರತ ಮುಂದೆಯೂ ಕೂಡ ಸುವರ್ಣ ಯುಗ ಕಾಣಬೇಕಾದಲ್ಲಿ Narendra Modi ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು.

ಇಂದಿನ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಮಾಜಿ ಶಾಸಕರಾದ ಡಾ. ಆರ್ ಬಿ ಶಿರಿಯಣ್ಣನವರ, ನವಲಗುಂದ ಮಂಡಲದ ಬಿಜೆಪಿ ಅಧ್ಯಕ್ಷರಾದ ಶ್ರೀ ಶರಣಪ್ಪಗೌಡ ದಾನಪ್ಪಗೌಡರು, ಪಕ್ಷದ ಪ್ರಮುಖರಾದ ಶ್ರೀ ಷಣ್ಮುಖ ಗುರಿಕಾರ, ಶ್ರೀ ಮಲ್ಲಿಕಾರ್ಜುನ ಹೊರಕೇರಿ, ಶ್ರೀ ಪ್ರಕಾಶ್ ಅಂಗಡಿ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

#PhirEkBaarModiSarkar

#AbkiBaar400Paar

Tags: