4 MAY 2024

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಕುಸುಗಲ್, ಕಿರೇಸೂರ ಮತ್ತು ಹೆಬಸೂರು ಗ್ರಾಮಗಳಲ್ಲಿ ನಡೆಸಿದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಜನತೆಯನ್ನುದ್ದೇಶಿಸಿ ಮಾತನಾಡಿದೆನು. ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಕೇವಲ 9 ವರ್ಷಗಳಲ್ಲಿ ಭಾರತವನ್ನು ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದರ ಜೊತೆಗೆ, ದೇಶದ ಸ್ವಂತ ಕಲೆ ಕುಶಲಕರ್ಮಿಗಳಿಗೆ ಉತ್ತೇಜನ ನೀಡಿದರಲ್ಲದೆ, ಯುವ ಜನತೆಗಾಗಿ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯನ್ನು ಜಾರಿಗೊಳಿಸಿ ಉದ್ಯೋಗ ದೊರಕಸಿ ಅವರಿಗೆ ಗುಣಮಟ್ಟದ ಕೌಶಲ್ಯತೆಗಳನ್ನು ಕೊಡಬಲ್ಲ ತರಬೇತಿಯನ್ನು ನೀಡುತ್ತದೆ. ಈ ಯೋಜನೆಯಡಿ ನಮ್ಮ ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ 15428 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಬಲರನ್ನಾಗಿಸಿ ದೇಶವನ್ನು ಸದೃಢ ಮಾಡಲು ಹೊರಟಿರುವ ಮೋದಿಯವರು ನಮ್ಮ ಆಯ್ಕೆಯಾಗಿರಬೇಕೆಂದು ಎಲ್ಲರೂ ಪ್ರತಿಜ್ಞೆ ಮಾಡಿದೆವು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಪ್ರಮುಖರಾದ ಶ್ರೀ ಷನ್ಮುಖ ಗುರಿಕಾರ, ಗದಿಗಪ್ಪ ಹೆಲವರ, ಶ್ರೀ ರಾಮಚಂದ್ರ ಹೊಂಡದಕಟ್ಟೆ, ಶ್ರೀ ಪಿ.ಎಸ್. ನೆಲ್ಲೂರು, ಶ್ರೀ ರಮೇಶ ಕೊಟ್ಟಿಗೇರಿ, ಶ್ರೀ ರಾಮಣ್ಣ ಮೂಲಿಮನಿ, ಶ್ರೀ ಮೃತ್ಯುಂಜಯ ಹಿರೇಮಠ, ಶ್ರೀ ಸಿದ್ದರಾಮಪ್ಪ ಬಾಳೆಹೊಸೂರು, ಶ್ರೀ ಕಾಶಿನಾಥ ಬನ್ನಿಕೊಪ್ಪ, ಶ್ರೀ ವಿ. ಎಸ್. ಕಾಂಚನಗೌಡ್ರು, ಶ್ರೀ ಸೋಮು ಪಟ್ಟನಶೆಟ್ಟಿ, ಶ್ರೀ ಸಂತೋಷ್ ಹೊಸಮನಿ, ಶ್ರೀ ಪಮ್ಮು ಯೆಡ್ರವಿ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: