Tel: +91 0836 2251055
30 APRIL 2024
ಬಿಜೆಪಿ ಪಕ್ಷವನ್ನು ಪ್ರಚಂಡ ದಿಗ್ವಿಜದೊಂದಿಗೆ ಗೆಲ್ಲಿಸಲು ಮತ್ತು Narendra Modi ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಿ ಆರಿಸುವ ದೃಢ ಸಂಕಲ್ಪದೊಂದಿಗೆ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಇಂದು ನನ್ನ ಶ್ರೀಮತಿ ಜ್ಯೋತಿ ಜೋಶಿಯವರು ಮಹಿಳಾ ಕಾರ್ಯಕರ್ತೆಯರೊಂದಿಗೆ ಸಭೆಗಳನ್ನು ನಡೆಸಿ ಜನರ ಬೆಂಬಲ ಪಡೆದರು.