29 APRIL 2024

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆ ಮತ್ತು ರ‍್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಿರಿಯ ನಾಯಕರಾದ ಶ್ರೀ BS Yediyurappa ಅವರ ಜೊತೆ ಭಾಗವಹಿಸಿ ಮಾತನಾಡಿದೆನು.

ಇಂದು ಭಾರತ ಇಡೀ ಜಗತ್ತಿನ ಕೇಂದ್ರ ಬಿಂದುವಾಗಿದೆ. ಇಡೀ ವಿಶ್ವವೇ ಇಂದು ಭಾರತದ ಸ್ವರ್ಣ ಯುಗವನ್ನು ಪ್ರಶಂಸಿಸುತ್ತಿದೆ. ಇದಕೆಲ್ಲ ಕಾರಣ ನಮ್ಮ ದೇಶ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಅವರ ಸಮರ್ಥ ನಾಯಕತ್ವ. ನಮ್ಮ ದೇಶವನ್ನು ಇದೇ ಅತ್ಯುನ್ನತ ಶ್ರೇಣಿಯಲ್ಲಿ ಮುಂದೆಯೂ ಕೊಂಡೊಯ್ಯಬೇಕಾದಲ್ಲಿ ನರೇಂದ್ರ ಮೋದಿಯವರ ನಾಯಕತ್ವ ಮತ್ತೊಮ್ಮೆ ಕೇಂದ್ರದಲ್ಲಿ ಬರಬೇಕು. ಹೀಗಾಗಿ ನಮ್ಮ ಸಂಪೂರ್ಣ ಬೆಂಬಲವನ್ನು ದೇಶದ ಒಳಿತಿಗಾಗಿ ನರೇಂದ್ರ ಮೋದಿಯವರಿಗಾಗಿ ನೀಡುವುದಾಗಿ ದೃಢ ಸಂಕಲ್ಪ ಮಾಡೋಣ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ Shankar Patil Munenakoppa , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶ್ರೀ ಷಣ್ಮುಖ ಗುರಿಕಾರ, ಕೆ ಎನ್ ಗಡ್ಡಿ, ಶ್ರೀ ಆರ್ ಬಿ ಶಿರಿಯಣ್ಣನವರ್, ಶ್ರೀ ಸಿದ್ದನಗೌಡ ಪಾಟೀಲ್, ಶ್ರೀ ಶರಣಪ್ಪಗೌಡ ದಾನಪ್ಪಗೌಡ್ರ, ಶ್ರೀ ಮೃತ್ಯುಂಜಯ ಹಿರೇಮಠ್, ಶ್ರೀ ಅಣ್ಣಪ್ಪ ಭಾಗಿ, ಜೆಡಿಎಸ್ ಪಕ್ಷದ ಪ್ರಮುಖರಾದ ಶ್ರೀ ಪ್ರಕಾಶ್ ಅಂಗಡಿ, ಶ್ರೀ ಶ್ರೀಶೈಲ ಮೂಲಿಮನಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: