26 APRIL 2024

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಬೆಳಹಾರ, ಪಡೆಸೂರ, ಶಾನವಾಡ ಮತ್ತು ಹಾಳಕುಸುಗಲ್ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಭಾರತ ಮುಂದಿನ 5 ವರ್ಷಗಳಲ್ಲಿ ಜಗತ್ತಿನ 3 ನೇ ಅತಿ ದೊಡ್ಡ ಆರ್ಥಿಕತೆಯಾಗಲು ನಾವು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಶ್ರೀ Narendra Modi ಅವರನ್ನು ಮತ್ತೆ ಪ್ರಧಾನಿಯನ್ನಾಗಿಸೋಣವೆಂದು ಮತಯಾಚಿಸಿದೆನು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಶ್ರೀ ರಾಜುಗೌಡ್ರು ಪಾಟೀಲ್, ಶ್ರೀ ನಿಂಗಣ್ಣ ಹಳ್ಳದ್, ಶ್ರೀ ಶೇಖ್ರಯ್ಯ, ಶ್ರೀ ಬಸವರಾಜ್ ಚಾಕೊಡಿ, ಶ್ರೀಮತಿ ಶಾಂತಕ್ಕ ಹಾಗು ಪಕ್ಷದ ಪ್ರಮುಖರು ಮುಖಂಡರು ಶಾಸಕರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: