2 MAY 2024

“ಅಭೂತಪೂರ್ವ ಜನಬೆಂಬಲದೊಂದಿಗೆ ನವಲಗುಂದದಲ್ಲಿ ಚುನಾವಣಾ ಪ್ರಚಾರ ಸಭೆ”

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಿರೂರು, ಆಯಟ್ಟಿ ಮತ್ತು ಗಮಗೋಳ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದೆನು.

ಕಳೆದ ಒಂದು ದಶಕದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ಅಭೂತಪೂರ್ವ ಬದಲಾವಣೆಗಳನ್ನು ಕಂಡಿದೆ. ನಮ್ಮ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ತಮ್ಮ ನಮ್ಮ ಜೀವನವನ್ನು ಸುಗಮವಾಗಿ ನಡೆಸುತ್ತಿದ್ದಾರೆ. ಇಂದು ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಮನೆ ಮನೆಗೂ ತಲುಪಿದೆ ಎಂದರೆ ಅದಕ್ಕೆ ಕಾರಣ Narendra Modi ಅವರ ಸಮರ್ಥ ನಾಯಕತ್ವ. ಮುಂದೆಯೂ ಕ್ಷೇತ್ರದ ಜನರೆಲ್ಲರೂ ತಮ್ಮ ಜೀವನವನ್ನು ಸಂತೋಷದಿಂದ ಮುನ್ನಡೆಸಲು ಬಿಜೆಪಿ ಪಕ್ಷಕ್ಕೆ ಪ್ರಚಂಡ ದಿಗ್ವಿಜಯವನ್ನು ನೀಡಿ ಈ ದೇಶದ ಪ್ರಧಾನ ಸೇವಕರಾದ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಪ್ರಮುಖರಾದ ಶ್ರೀ ಶಂಕರಗೌಡ ಬಾಲಣ್ಣ ಗೌಡ್ರು, ಶ್ರೀ ನಾಗಪ್ಪ ಶಂಕರ್, ಶ್ರೀ ಸಂಗಮೇಶ್ ಮುತ್ತಿಗೆ, ಶ್ರೀ ಈರಣ್ಣ ಕಡೇಮನಿ, ಚಂದ್ರಗೌಡ ರಾಯನಗೌಡ್ರು, ಶ್ರೀ ಯಲ್ಲಪ್ಪ ಕಟ್ತಗಿ, ಶ್ರೀ ಷಣ್ಮುಖ ಗುರಿಕಾರ, ಶ್ರೀ ಸುರೇಶ್ ಮಡಿವಾಳ, ಶ್ರೀ ಪ್ರಶಾಂತ್ ಕುಲಕರ್ಣಿ, ಶ್ರೀ ಈಶ್ವರ್ ಎಲಿಗಾರ್, ಶ್ರೀ ಈರಣ್ಣ ಹಾವೇರಿ, ಶ್ರೀ ಬಸಪ್ಪ ಎಂಡಿಗೇರಿ, ಶ್ರೀ ಪರಮೇಶ್ ಎಂಡಿಗೇರಿ, ಶ್ರೀ ಮಹಾಂತೇಶ್ ವಿಭೂತಿಮಠ, ಶ್ರೀ ಗೊದ್ದಪ್ಪಗೌಡ ಪಾಟೀಲ್ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: