1 MAY 2024

ಇಂದು ಧಾರವಾಡದ ಶಿವಗಿರಿಯಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ನೆರೆದಿದ್ದ ನಾಗರಿಕರೊಂದಿಗೆ ಮಾತನಾಡಿದೆನು.

ಕಳೆದ ದಶಕದಲ್ಲಿ ಭಾರತದ ಬೆಳವಣಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಮೈಲಿಗಲ್ಲನ್ನು ಸಾಧಿಸಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಮಸ್ತ ನಾಗರಿಕರ ಒಳಿತಿಗೆ ಹಾಗೂ ದೇಶದ ಸುರಕ್ಷತೆಗೆ ಮೋದಿ ಸರ್ಕಾರ ಕೈಗೊಂಡಿರುವ ಪ್ರತಿಯೊಂದು ಯೋಜನೆಯೂ ಪ್ರಪಂಚಕ್ಕೆ ಮಾದರಿಯಾಗಿದೆ. ದೇಶದ ಈ ಬೆಳವಣಿಗೆ ಹೀಗೇ ಮುಂದುವರೆದು ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ಹಿರಿಯಣ್ಣನಾಗಿ ಪ್ರಪಂಚವನ್ನ ಮುನ್ನಡೆಸಬೇಕಾದರೆ Narendra Modi ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ನಮ್ಮ ರಾಷ್ಟ್ರದ ಪ್ರಧಾನ ಸೇವಕನಾಗಿ ಆಯ್ಕೆ ಆಗಬೇಕು ಎಂದು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ನಾಗರಿಕರಲ್ಲಿ ಬೆಂಬಲ ಕೋರಿದೆನು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಶ್ರೀ ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ಶ್ರೀ ವಿಷ್ಣು ಕೊರ್ಲಹಳ್ಳಿ, ಶ್ರೀಮತಿ ಜ್ಯೋತಿ ಪಾಟೀಲ್, ಪ್ರಮುಖರಾದ ಶ್ರೀ ಪಿ ಎಚ್ ನೀರಲ ಕೇರಿ, ಶ್ರೀ ಜಯತೀರ್ಥ ಕಟ್ಟಿ, ಮಂಡಲ ಅಧ್ಯಕ್ಷರಾದ ಶ್ರೀ ಬಸವರಾಜ ಗರಗ, ಹಿರಿಯರಾದ ಶ್ರೀ ಶಿವಣ್ಣ ಬಡಿಗೇರ್, ಶ್ರೀ ರಾಮಚಂದ್ರ ಪೋದಡ್ಡಿ, ಶ್ರೀ ಗಿರೀಶ ಮತ್ಸದಿ ಹಾಗು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: