1 MAY 2024

ಇಂದು ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ನೆರೆದಿದ್ದ ನಾಗರಿಕರೊಂದಿಗೆ ಮಾತನಾಡಿಸಿದೆನು.

ದೇಶದ ಈ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯವರ ನಾಯಕತ್ವ ಈ ದೇಶಕ್ಕೆ ಬಹಳ ಅವಶ್ಯಕ. ಒಂದು ದಶಕದ ಸಮರ್ಥ ಆಡಳಿತದಲ್ಲಿ Narendra Modi ಅವರು ಭಾರತವನ್ನು ಪ್ರಪಂಚದ ಮುಂದೆ ಹಿರಿಯಣ್ಣನಾಗಿ ನಿಲ್ಲಿಸಿದ್ದಾರೆ. ಭಾರತದ ಈ ವೀರಗಾತೆ ಮುಂದುವರಿಯಬೇಕಾದಲ್ಲಿ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಆರಿಸಿ ಭಾರತವನ್ನು ವಿಶ್ವಗುರುವಾಗಿ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಈ ದಿನವೇ ಮಾಡಬೇಕಿದೆ.

ಈ ಸಂದರ್ಭದಲ್ಲಿ ಶಾಸಕರಾದ Arvind Bellad , ಪ್ರಮುಖರಾದ ಶ್ರೀ ಸಂಜಯ ಕಪಟ್ಕರ್, ಶ್ರೀ ಅರುಣ್ ಜೋಶಿ, ಶ್ರೀ ಆನಂದ್ ಯಾವಗಲ, ಶ್ರೀ ಸಂಗಣ್ಣ ಹಿತ್ತಲಮನೆ, ಶ್ರೀ ಗೋಪಿ ಕಟ್ಟಿ, ಶ್ರೀ ಮಂಜುನಾಥ ನೀರಲಕಟ್ಟಿ, ಶ್ರೀಮತಿ ರೂಪ ವೀರೇಶನವರ ವೀರೇಶನವರ, ಶ್ರೀ ಪಿಎ ಪಾಟೀಲ್ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: