Tel: +91 0836 2251055
20 APRIL 2024
ಧಾರವಾಡದ ಚೇಂಬರ್ ಆಫ್ ಕಾಮರ್ಸ್ ಆವರಣದಲ್ಲಿ ಇಂದು ಕಿರಾಣಿ ವರ್ತಕರು ಹಾಗೂ ವಾಣಿಜ್ಯೋದ್ಯಮ ಸಂಸ್ಥೆಯ ಪ್ರಮುಖರೊಂದಿಗೆ ಸಭೆ ನಡೆಸಿ ಧಾರವಾಡದಲ್ಲಿ ಇದುವರೆಗೆ ಆದ ಬೆಳವಣಿಗೆ ಹಾಗೂ ಮುಂಬರುವ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಇಂದಿನ ಸಭೆಯಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ ಶಿವಮೂರ್ತಿ ಕೌಟೂರು, ಶ್ರೀ ರವೀಂದ್ರ ಆಕಳವಾಡಿ, ಶ್ರೀ ಕಾಂತಿಲಾಲ್ ಮೆಹ್ತಾ, ಶ್ರೀ ಉದಯ ಎಂಡಿಗೇರಿ, ಶ್ರೀ ಸತೀಶ್ ತೋರಗಲ್, ಶ್ರೀ ಅಮರ್ ಟಿಕಾರೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.