18 March 2024

ಧಾರವಾಡದಲ್ಲಿ ಇಂದು “ಮುತ್ತಣ್ಣ ಬಳ್ಳಾರಿ ಗೆಳೆಯರ ಬಳಗ”ದ ವತಿಯಿಂದ ನಡೆದ ಸಭೆಯಲ್ಲಿ ಪಾಲ್ಗೊಂಡು, ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸರ್ವ ರೀತಿಯ ಸಹಕಾರ ನೀಡುವಂತೆ ಕೋರಿದೆನು.

ಮುತ್ತಣ್ಣ ಬಳ್ಳಾರಿ ಗೆಳೆಯರ ಬಳಗದ ಯುವಕರು ರಾಷ್ಟ್ರೀಯತೆಯ ವಿಚಾರದಲ್ಲಿ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಭಾರತೀಯ ಜನತಾ ಪಕ್ಷದ ಪರ ಕೆಲಸ ಮಾಡಲು ಉತ್ಸುಕರಾಗಿದ್ದು, ದೇಶದಲ್ಲಾಗುತ್ತಿರುವ ಅಭೂತಪೂರ್ವ ಬದಲಾವಣೆ ಮತ್ತು ಜಿಲ್ಲೆಯಲ್ಲಾದ ಅಭಿವೃದ್ಧಿ ಯೋಜನೆಗಳನ್ನು ಮನಗಂಡು ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸುವ ಭರವಸೆ ನೀಡಿದರು.

ಸಭೆಯಲ್ಲಿ ಮುತ್ತಣ್ಣ ಬಳ್ಳಾರಿ, ಮಾಜಿ ಶಾಸಕರಾದ ಶ್ರೀ Amrut Desai ಹಾಗೂ ಪ್ರಮುಖರು ಉಪಸ್ಥಿತರಿದ್ದರು.

#ಬಿಜೆಪಿಮತ್ತೊಮ್ಮೆ

#AbkiBaar400Paar

#DharwadMPConstituency

Tags: