3 MAY 2024

“ವಂದೇ ಭಾರತ ಮಾತರಂ”

ಇಂದು ಧಾರವಾಡದಲ್ಲಿ ನಡೆದ ಬಹಿರಂಗ ಪ್ರಚಾರಾರ್ಥ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ Eknath Shinde – एकनाथ संभाजी शिंदे ಅವರೊಂದಿಗೆ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಕಡುಬಡವರಿಗೂ ಕೈಗೆಟಕುವ ಬೆಲೆಯಲ್ಲಿ ಔಷಧಗಳು ದೊರಕಬೇಕೆಂದು ದೇಶದೆಲ್ಲೆಡೆ ಆಯುಷ್ಮಾನ್ ಭಾರತ್ ಯೋಜನೆಯಡಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಯೋಜನೆಯಡಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ 54 ಜನೌಷಧಿ ಕೇಂದ್ರಗಳು ಸ್ಥಾಪಿಸಲಾಗಿವೆ. ಇದರಿಂದಾಗಿ ಕ್ಷೇತ್ರದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಜನರಿಗಾಗಿ ಶ್ರಮಿಸುವ ಇಂತಹ ನಾಯಕನನ್ನು ಮತ್ತೆ ಪ್ರಧಾನಿ ಮಾಡಲು ನಾವೆಲ್ಲರೂ ಬದ್ಧರಾಗೋಣವೆಂದು ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಮಾಜಿ ಶಾಸಕರಾದ ಶ್ರೀ Amrut Desai , ಶ್ರೀಮತಿ Seema Ashok Masuti , ಮಾಜಿ ಸಚಿವರಾದ ಶ್ರೀ Pramod Madhwaraj , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಶ್ರೀ ನಿಂಗಪ್ಪ ಸುತಗಟ್ಟಿ , ಪ್ರಮುಖರಾದ ಶ್ರೀ ಸಂಜಯ್ ಕಪಟ್ಕರ, ಶ್ರೀ ಶಂಕರ್ ಶೆಲೆಕೆ, ಶ್ರೀ ಸಂತೋಷ್ ಚೌಹಾನ್ ಶ್ರೀ ಸುರೇಶ್ ಬೇದರೆ, ಶ್ರೀಮತಿ ರತ್ನಬಾಯಿ ನಜಾರೆ, ಶ್ರೀ ಕೇದಾರನಾಥ್ ಚೌಹಾನ್, ವಿಜಯಾನಂದ ಶೆಟ್ಟಿ, ಶ್ರೀಮತಿ ಶೀಲಾ ಕಾಟ್ಕರ್, ಶ್ರೀ ಸುನಿಲ್ ಮೋರೆ, ಶ್ರೀ ಗುರುರಾಜ್ ಕಾಟಣ್ಣನವರ್, ಶ್ರೀ ಯಲ್ಲಪ್ಪ ಚೌಹಾಣ, ಹಾಗೂ ಪಕ್ಷದ ಪ್ರಮುಖರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: