Tel: +91 0836 2251055
20 APRIL 2024
ಇಂದು ದೇವಾಂಗ ಸಮಾಜದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
Narendra Modi ಅವರನ್ನು ನಾವು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪವನ್ನು ಈದಿನ ಮಾಡಬೇಕಿದೆ. ದೇಶದ ಒಳಿತಿಗೆ, ಸರ್ವತೋಮುಖ ಅಭಿವೃದ್ಧಿಗೆ ಮತ್ತು ಜನರ ಅಭ್ಯುದಯಕ್ಕೆ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವೇ ಸೂತ್ರ. ಹೀಗಾಗಿ ನೆರೆದಿದ್ದ ಎಲ್ಲರ ಬೆಂಬಲವನ್ನು ಕೋರಿದೆನು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಪ್ರಮುಖರಾದ ಸಂಜಯ್ ಕಪಟ್ಕರ್ , ಡಾ|| ಹುಕ್ಕೇರಿ, ಶ್ರೀ ವಿನೋದ್ ಹುಲಮನಿ, ಶ್ರೀ ಶ್ರೀವಿಷ್ಣು ಕೂರ್ಲಹಳ್ಳಿ ಹಾಗು ಸಮಾಜದ ಪ್ರಮುಖರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.