Tel: +91 0836 2251055
17 APRIL 2024
ಪ್ರಧಾನಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿಯಲ್ಲಿ ಚಿತ್ರನಟಿ ಹಾಗೂ ಬಿಜೆಪಿ ರಾಜ್ಯ ವಕ್ತಾರರಾದ ಶ್ರೀಮತಿ ತಾರಾ ಅವರ ನೇತೃತ್ವದಲ್ಲಿ ನನ್ನ ಶ್ರೀಮತಿ ಜ್ಯೋತಿ ಜೋಶಿಯವರು ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಸಭೆ ನಡೆಸಿ ನನ್ನ ಪರವಾಗಿ ಮತಯಾಚನೆ ಮಾಡಿದರು.