Tel: +91 0836 2251055
30 APRIL 2024
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಶೆರೇವಾಡ ಮತ್ತು ಅಂಚಟಗೇರಿ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು. ಭಾರತದ ಉನ್ನತ ಭವಿಷ್ಯಕ್ಕೆ ಮೋದಿಯೇ ಭರವಸೆ. Narendra Modi ಅವರಿಂದಲೇ ಹಿಂದೆಂದೂ ಕಂಡಿರದ ಸಾಧನೆಯನ್ನು ಭಾರತ ಮಾಡಲು ಸಾಧ್ಯವೆಂದು ಇಡೀ ಭಾರತವೇ ಮನಗಂಡಿದೆ. ನಮ್ಮ ಕ್ಷೇತ್ರದ ಜನತೆಯೂ ಬಿಜೆಪಿಗೆ ತಮ್ಮ ಬೆಂಬಲವೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ M R Patil , ಶ್ರೀ ಈರಣ್ಣ ಜಡಿ, ಶ್ರೀ ಸಿದ್ದಪ್ಪ ಹನ್ನಿ, ಶ್ರೀ ಬಸವರಾಜ ಅಣ್ಣಿಗೇರಿ, ಶ್ರೀ ವಿರೂಪಾಕ್ಷ ಎಡವಣ್ಣವ್ರು, ಶ್ರೀ ಟಿ. ಜಿ. ಬಾಲಣ್ಣವ್ರು, ಶ್ರೀ ವೀರಪ್ಪ ಮಟ್ಟಿ, ಶ್ರೀ ಸೋಮು ಹವಲಗೌಡ್ರು, ಶ್ರೀ ಮಂಜುನಾಥ ಜೆಡಿಯಣ್ಣವ್ರು, ಶ್ರೀ ಗುರಪ್ಪ ದಿವಟಗಿ, ಶ್ರೀ ಬಸವರಾಜ ಬೊಮ್ಮನಹಳ್ಳಿ, ಶ್ರೀ ವಾಸುದೇವ ವಿಜೋಜಿ, ಶ್ರೀ ಫಕೀರಪ್ಪ ಗಾಣಿಗೇರ್, ಶ್ರೀ ಬಸವನಗೌಡ ಪಾಟೀಲ, ಶ್ರೀ ಕಲ್ಲಪ್ಪ ಮೊರಬ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.