Tel: +91 0836 2251055
5 MAY 2024
“Kundagol shows up in full force for BJP”
ಇಂದು ಕುಂದಗೋಳದಲ್ಲಿ ಮತಯಾಚನೆಗಾಗಿ ನಡೆಸಿದ ರೋಡ್ ಶೋದಲ್ಲಿ ಸಾಗರೋಪಾದಿಯಲ್ಲಿ ಸಾರ್ವಜನಿಕರು ನೆರೆದಿದ್ದರು. ವಯೋವೃದ್ಧರಿಂದ ಹಿಡಿದು, ಯುವಕರು, ಮಹಿಳೆಯರು, ಮಕ್ಕಳ ಸಮೇತ, ಇಡೀ ಊರಿಗೆ ಊರೇ ಬೀದಿಗಿಳಿದು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚಗ್ರಹ ಹಿರೇಮಠದ ಪರಮಪೂಜ್ಯ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಶಾಸಕರಾದ ಶ್ರೀ M R Patil , ಪ್ರಮುಖರಾದ ಶ್ರೀ ಬಸವರಾಜ ಗಂಗಾಯಿ, ಶ್ರೀ ದಾನಪ್ಪ ಗಂಗಾಯಿ, ಶ್ರೀ ಎನ್.ಎನ್. ಪಾಟೀಲ, ಶ್ರೀ ಸಿ.ಎನ್.ಶ್ಯಾಗೋಟಿ, ಶ್ರೀ ಗಣೇಶ ಕೋಕಟೆ, ಶ್ರೀ ನಾಗರಾಜ ದೇಶಪಾಂಡೆ, ಶ್ರೀ ಮಹಾಬಲೇಶ್ವರ ಮಾಸಣಕಟ್ಟೆ, ಶ್ರೀ ಶಂಕರಗೌಡ ದೊಡ್ಡಮನಿ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.