Tel: +91 0836 2251055
5 MAY 2024
“Saffron makes waves in Mishrikoti”
ದೇಶವನ್ನು ಪ್ರೀತಿಯಿಂದ ಮುನ್ನಡೆಸುತ್ತಿರುವ ಶ್ರೀ Narendra Modi ಅವರಿಗಾಗಿ ಸುಡುವ ಬಿಸಿಲಲ್ಲಿಯೂ ಮನೆಯಿಂದ ಹೊರ ನಡೆದು ಬಂದ ಮಿಶ್ರಿಕೋಟಿಯ ಜನತೆ ಈ ಬಾರಿ ಕಮಲಕ್ಕೇ ಜಯವೆಂದು ಹೆಮ್ಮೆಯಿಂದ ಸೂಚಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಪಕ್ಷದ ಪ್ರಮುಖರಾದ ಶ್ರೀ ಐ.ಸಿ. ಗೋಕುಲ ಹಾಗೂ ಪ್ರಮುಖರೊಂದಿಗೆ ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ಮಿಶ್ರಿಕೋಟಿಯಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಲಾಯಿತು.