Tel: +91 0836 2251055
25 APRIL 2024
ಸ್ವತಃ ಬಡ ಕುಟುಂಬದಿಂದ ಬಂದಿರುವ ಪ್ರಧಾನಿ ಶ್ರೀ Narendra Modi ಅವರು ಬಡವರ ಕಷ್ಟ ಕಾರ್ಪಣ್ಯಗಳನ್ನು ಚೆನ್ನಾಗಿ ಅರಿತಿರುವರು. ಹಾಗಾಗಿಯೇ ಭಾರತದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದೊಡ್ಡ ಯೋಜನೆಯನ್ನೇ ರೂಪಿಸಿದ್ದಾರೆ. ಮುಂಬರುವ 5 ವರ್ಷಗಳಲ್ಲಿ ಅದನ್ನು ಸಾಕಾರವಾಗುವುದನ್ನು ನೋಡಲು ಮತ್ತೆ ಶ್ರೀ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ. ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ಅರವಟಗಿ ಹಾಗೂ ಮುಮ್ಮಿಗಟ್ಟಿ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಮತ ಯಾಚಿಸಿದೆನು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ Nagaraj Chebbi ಸೇರಿದಂತೆ, ಪಕ್ಷದ ಪ್ರಮುಖರಾದ ಶ್ರೀ ಬಸವರಾಜ ಕುಂದಗೋಳಮಠ, ಶ್ರೀ ಅರ್ಜುನ್ ಕೋಟಬಾಗಿ, ಶ್ರೀ
ಬಾಬುಸಾಬ ದೇಸಾಯಿ, ಶ್ರೀ
ಬಸಪ್ಪ ಹೆಗ್ಗೇರಿ, ಶ್ರೀ ರುದ್ರಪ್ಪ ಕೂಸಪ್ಪನವರ, ಶ್ರೀ ವಿಠಲ ಬಟ್ಟಂಗಿ, ಶ್ರೀ ಸಿದ್ದನಗೌಡ ಪಾಟೀಲ, ಶ್ರೀ ಲಿಂಗನಗೌಡ ಪಾಟೀಲ, ಶ್ರೀ ಚಂದ್ರು ಕೂಸಪ್ಪನವರ, ಶ್ರೀ ನಾಗರಾಜ ಗೂಡರಕಟ್ಟಿ, ಶ್ರೀ ಶಿವಾಜಿ ಡೊಳ್ಳಿನ, ಶ್ರೀ ಕಲ್ಮೇಶ ಬೇಲೂರು, ಶ್ರೀ ಕರಿಯಪ್ಪ ಅಮ್ಮೀನಬಾವಿ, ಶ್ರೀ ಶಿವಾನಂದಯ್ಯ ಹೀರೆಮಠ, ಶ್ರೀ ಲಿಂಗರಾಜ ಅಂಗಡಿ, ಶ್ರೀ ಭರತೇಶ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.