ತಾವರಗೇರಿ ಬಮ್ಮಿಗಟ್ಟಿ ಗುಡ್ಡದ ಹುಲಿಕಟ್ಟಿ ಮತ್ತು ಬೆಂಡಲಗಟ್ಟಿ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.

ಕಳೆದ 65 ವರ್ಷದಲ್ಲಿ ಕಾಂಗ್ರೆಸ್ ಆಡಳಿತ ವೈಖರಿಯಿಂದಾಗಿ ಭಾರತ ತೆವಳುತ್ತಿತ್ತು. 2014 ರಲ್ಲಿ ಪ್ರಧಾನಿಯಾಗಿ ಶ್ರೀ Narendra Modi ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದೊಂದಿಗೆ ಬಡವರು ಯಾವುದೇ ಧರ್ಮದವರಾಗಿರಲಿ, ಅವರಿಗೆ ಉನ್ನತ ಆರೋಗ್ಯ, ಶಿಕ್ಷಣ, ಮನೆ, ನಳದಿಂದ ನೀರು, ಮಹಿಳೆಯರಿಗೆ ಉಜ್ವಲಾ ಯೋಜನೆ ಮೂಲಕ LPG ಗ್ಯಾಸ್ ಸಿಲಿಂಡರ್, ಮೊದಲಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಬಡವರನ್ನು ಮಧ್ಯಮ ವರ್ಗದವರನ್ನಾಗಿಸಲು ಶ್ರಮಿಸಿದೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ಮೇಲೆ ಅವರು ಯಾವುದೇ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲಾ ಪ್ರಜೆಗಳು ತನ್ನ ಮಕ್ಕಳಂತೆ ಎಂದು ಭಾವಿಸಿ ಪ್ರತಿಯೊಬ್ಬ ಪ್ರಜೆಯ ಉತ್ತಮ ಜೀವನಕ್ಕಾಗಿ ದುಡಿದಿದ್ದಾರೆ. ಅವರ ಧ್ಯೇಯ, ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವುದು. ಮೋದಿಯವರ ಸಂಕಲ್ಪವನ್ನು ಸಾಕಾರಗೊಳಿಸುವುದು ನಮ್ಮ ಕೈಯಲ್ಲಿದೆ. ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಭಾರತದ ವಿಕಾಸಕ್ಕೆ ಕಾರಣೀಭೂತರಾಗಬೇಕಿದೆ.

ಇಂದಿನ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಶ್ರೀ ಶಶಿ ನಿಂಬಣ್ಣನವರ್, ಶ್ರೀ ರಾಜು ಆರ್ ಕಲಘಟಗಿ, ಶ್ರೀ ಈರಣ್ಣ ಜಡಿ, ಶ್ರೀ ಮಾಲತೇಶ ತಹಶೀಲ್ದಾರ್, ಶ್ರೀ ಬಸವರಾಜ ಕರಡಿಕೊಪ್ಪ, ಶ್ರೀ ಸಿ ಎಫ್ ಪಾಟೀಲ , ಕಲ್ಲಪ್ಪ ಪುಟ್ಟಪ್ಪನವರ, ಶ್ರೀ ಗುರುನಾಥ ಗೌಡ, ಶ್ರೀ ಬಸನಗೌಡ್ರ ಅರಳಿಹೊಂಡ, ಶ್ರೀ ಬಸಣ್ಣ ಕಾಮಧೇನು, ಶ್ರೀ ಬಸಣ್ಣ ಟವಳಿ, ಶ್ರೀ ನಾಗಪ್ಪ ಡೊಣ್ಣಿ ಹಾಗೂ ಶ್ರೀ ಸುರೇಶ್ ಮಡಿವಾಲರ ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

19 APRIL 2024

ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಿ ಹಾಗೂ ಬಮ್ಮಿಗಟ್ಟಿ ಗ್ರಾಮ ಗ್ರಾಮದಲ್ಲಿ ಬಹಿರಂಗ ಪ್ರಚಾರಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.

Tags: