20 APRIL 2024

ಇಂದು ಧಾರವಾಡದ ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ “ಇಂದು ಸಂಜೆ ಪ್ರಲ್ಹಾದ ಜೋಶಿಯವರೊಂದಿಗೆ” ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದೆನು.

ಭಾರತಕ್ಕೆ ಮತ್ತೊಮ್ಮೆ ಸಮರ್ಥ ನಾಯಕತ್ವ ಬೇಕಿದೆ. ಹಾಗಾಗಿ Narendra Modi ಅವರನ್ನು ನಾವು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಪುಷ್ಠಿ ನೀಡಬೇಕು. ನಾವೆಲ್ಲರೂ ಅಪಾರ ಸಂಖ್ಯೆಯಲ್ಲಿ ನರೇಂದ್ರ ಮೋದಿಯವರ ಗೆಲುವಿಗಾಗಿ ಶ್ರಮಿಸಬೇಕು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಮಾಜಿ ಶಾಸಕರಾದ ಶ್ರೀ ಶಿವಶಂಕರ್ ಅಯ್ಯರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಶ್ರೀ ಬಿ ಡಿ ಪಾಟೀಲ್, ಪ್ರಮುಖರಾದ ರುದ್ರಗೌಡ ಪಾಟೀಲ್, ಶ್ರೀ ಹಿರೇಗೌಡ ಪಾಟೀಲ್, ಶ್ರೀ ಸೋಮಶೇಖರ ಕುಲಕರ್ಣಿ, ಜೆಡಿಎಸ್ ಪ್ರಮುಖರಾದ ಶ್ರೀಮತಿ ವಿಜಯಲಕ್ಷ್ಮಿ ಲೋತಿಮಠ ಹಾಗು ಬಿಜೆಪಿ ಜೆಡಿಎಸ್ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: