Tel: +91 0836 2251055
20 APRIL 2024
ಇಂದು ಧಾರವಾಡ ಜಿಲ್ಲೆಯ ರಾಯಪೂರದ ಮುರಳಿ ಇಂಡಸ್ಟ್ರೀಸ್ ನಲ್ಲಿ ಆಯೋಜಿಸಲಾದ ಇಂಡಸ್ಟ್ರಿಯಲ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂಡಸ್ಟ್ರಿಯಲಿಸ್ಟ್‌ಗಳ ಜೊತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Arvind Bellad , ಶ್ರೀ ರಮೇಶ ಬಾಫನಾ, ಶ್ರೀಮತಿ ದೇವಕಿ ಯೋಗಾನಂದ, ಶ್ರೀ ನೀಲೇಶ ಹೊನ್ನಳ್ಳಿ, ಶ್ರೀ ಮುಕೇಶ ಬಾಫನಾ, ಶ್ರೀ ಮನೋಹರ ಬಾಕಳೆ, ಶ್ರೀ ನಾಯಕವಾಡಿ, ಶ್ರೀ ಸಂಶಿರ, ಶ್ರೀ ವಿನಯ ಹುಲ್ಲೂರು, ಶ್ರೀ ಪ್ರಕಾಶ ಸಾಂಬ್ರಾಣಿ, ಶ್ರೀಮತಿ ನೀಲವ್ವ ಅರಿವಾಳ, ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.