Achievements of Central Govt
ಕೇಂದ್ರ ಸರ್ಕಾರದ ಸಾಧನೆಗಳು
ಸಮಾಜ ಕಲ್ಯಾಣ
- ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ – 11 ಕೋಟಿಗೂ ಅಧಿಕ ಜನ ನೊಂದಾಯಿತರು.
- ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ– 24.57 ಕೋಟಿಗೂ ಅಧಿಕ ಜನ ನೊಂದಾಯಿತರು.
- ಅಟಲ್ ಪಿಂಚಣಿ ಯೋಜನೆ– 3.32 ಕೋಟಿ ಫಲಾನುಭವಿಗಳು.
- ಪ್ರಧಾನಮಂತ್ರಿ ಆವಾಸ ಯೋಜನೆ (ನಗರ)- ಪಟ್ಟಣದಲ್ಲಿನ ಬಡವರಿಗಾಗಿ 1.14 ಕೋಟಿ ಕೈಗೆಟಕುವ ವಸತಿ ಅನುಮೋದನೆ.
- ಪ್ರಧಾನಮಂತ್ರಿ ಉಜ್ವಲಾ ಯೋಜನೆಯಲ್ಲಿ 8 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ಒದಗಿಸಲಾಗಿದೆ. ಈಗ ಮಾತ್ರ 1 ಕೋಟಿ ಕುಟುಂಬಕ್ಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ.
- ಪ್ರಧಾನಮಂತ್ರಿ ಉಜಾಲಾ ಯೋಜನೆಯಲ್ಲಿ 36.79ಕೋಟಿ ಎಲ್‍ಇಡಿ ಬಲ್ಬ ವಿತರಿಸಲಾಗಿದೆ. ಇದರಿಂದ ವಾರ್ಷಿಕ 19 ಸಾವಿರ ಕೋಟಿ ಉಳಿತಾಯವಾಗುತ್ತಿದೆ.
- ಸುಕನ್ಯಾ ಸಮೃದ್ಧಿ ಯೋಜನೆ –ಈ ಯೋಜನೆಯಡಿಈ ವರೆಗೂ 2.21 ಕೋಟಿ ಖಾತೆಗಳನ್ನು ತೆರೆಯಲಾಗಿದೆ.
- ಇ-ಶ್ರಮ ಪೋರ್ಟಲ್–2.63 ಕೊಟಿ ಕಾರ್ಮಿಕರು ನೊಂದಾವಣೆಯಾಗಿದ್ದಾರೆ. ಇದರಲ್ಲಿ 48% ಮಹಿಳೆಯರಿದ್ದಾರೆ. ಈ ಪೋರ್ಟಲ್‍ನಿಂದ ನೊಂದಾಯಿತ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಶೀಘ್ರವಾಗಿ ದೊರೆಯಲಿದೆ.
ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆ :
• ದೇಶದ 81.35 ಕೋಟಿ ಜನರನ್ನು ಈ ಯೋಜನೆ ತಲುಪಿದೆ.
• ಈ ಯೋಜನೆಯನ್ನು 8ನೇ ಹಂತವಾಗಿ ಡಿಸೆಂಬರ್ 2023 ರ ವರೆಗೆ ಮುಂದುವರೆಸಲಾಗಿದೆ. ಇದಕ್ಕಾಗಿ ಹೆಚ್ಚುವರಿ 2 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ 8ನೇ ಹಂತದಲ್ಲಿ ಒಟ್ಟು 122 ಲಕ್ಷ ಮೆ. ಟನ್ ಆಹಾರ ಧಾನ್ಯಗಳನ್ನು ಪೂರೈಸಲಾಗುವುದು.
• ಈ ಯೋಜನೆಗೆ ಇದುವರೆಗೂ ಒಟ್ಟು 3.91 ಲಕ್ಷ ಕೋಟಿ ರೂ. ಗಳ ವೆಚ್ಚ ಮಾಡಲಾಗಿದೆ.
• ಈ ಯೋಜನೆಯಡಿ ಇದುವರೆಗೂ ಒಟ್ಟು 1,121 ಲಕ್ಷ ಮೆ. ಟನ್ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ.
• ಐ.ಎಂ.ಎಫ್. ವರದಿಯ ಪ್ರಕಾರ ಪಿ.ಎಂ. ಗರೀಬ್ ಕಲ್ಯಾಣ ಯೋಜನೆಯು ಭಾರತದ ಕಡುಬಡತನದ ದರದಲ್ಲಿ 0.8% ಗಿಂತಲೂ ಕಡಿಮೆ ಇಡುವಲ್ಲಿ ಸಹಾಯವಾಗಿದೆ.
• ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ 1 ಕೆಜಿ ಬೇಳೆ ಪ್ರತಿ ತಿಂಗಳಿಗೆ ನೀಡಲಾಗುತ್ತಿದೆ.
ಒಂದು ದೇಶ ಒಂದು ಪಡಿತರ (ಒನ್ ನೇಶನ್ ಒನ್ ರೇಶನ್ ಕಾರ್ಡ್)
• ಅಗಸ್ಟ್ 2019 ರಲ್ಲಿ ಜಾರಿಗೆ ತರಲಾಯಿತು.
• ಒಟ್ಟು 32 ರಾಜ್ಯಗಳಲ್ಲಿ ಜಾರಿಯಲ್ಲಿದೆ.
• ಇದರಿಂದ ದೇಶದ ಬಡಜನರು ಹಾಗೂ ಕೂಲಿ ಕಾರ್ಮಿಕರು ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ತಮ್ಮ ಪಾಲಿನ ಆಹಾರ ಧಾನ್ಯವನ್ನು ಪಡೆಯಬಹುದಾಗಿದೆ.
DBT (Direct Benefit Transfer Scheme)
• 2014 ರಿಂದ ಇಲ್ಲಿಯವರೆಗೆ ನೇರ ನಗದು ವರ್ಗಾವಣೆ ಯೋಜನೆಯಡಿ ಕೇಂದ್ರ ಸರ್ಕಾರವು 25 ಲಕ್ಷ ಕೋಟಿ ರೂ. ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಿದೆ.
• ಇದರಲ್ಲಿ 56% ಹಣ ಕೊರೊನಾ ಸಮಯದಲ್ಲಿ ನಡೆದಿದೆ.
• ಇದರಿಂದ 2.20 ಲಕ್ಷ ಕೋಟಿ ರೂ. ಸೋರಿಕೆಯಾಗುವುದು ತಪ್ಪಿದೆ.
• ಎಲ್ಲ ರೀತಿಯ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.
• ಆಧಾರ್ ಮೂಲಕವೇ ಕಳೆದ ವರ್ಷ 73 ಕೋಟಿ ಜನ ಡಿಬಿಟಿ ಅಡಿ ಹಾಗೂ 105 ಕೋಟಿ ಜನ ಡಿಬಿಟಿ ರೀತಿಯ ಯೋಜನೆಗಳಡಿ ನೆರವು ಪಡೆದುಕೊಂಡಿದ್ದಾರೆ.
• ನಮ್ಮ ಕೇಂದ್ರ ಸರ್ಕಾರದ 53 ಇಲಾಖೆಗಳ 319 ಯೋಜನೆಗಳ ನೆರವನ್ನು ಡಿಬಿಟಿ ಅಡಿಯಲ್ಲಿ ಪಾವತಿಸಲಾಗುತ್ತಿದೆ.
ಎಲ್‍ಪಿಜಿ ಸಂಪರ್ಕ
• ಉಜ್ವಲ ಯೋಜನೆಯಡಿ 9.49 ಕೋಟಿ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಇದರಲ್ಲಿ ಉಜ್ವಲ ಯೋಜನೆ 2.0 ಮೂಲಕ ಇದುವರೆಗೂ ಒಟ್ಟು 1.50 ಕೋಟಿ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗಿದೆ.
• 2014 ರ ವರೆಗೆ 14 ಕೋಟಿ ಎಲ್‍ಪಿಜಿ ಸಂಪರ್ಕ ಇದ್ದರೆ ಕಳೆದ 7 ವರ್ಷಗಳಲ್ಲಿಯೇ 14 ಕೋಟಿ ಹೊಸ ಸಂಪರ್ಕಗಳನ್ನು ಒದಗಿಸಲಾಗಿದೆ.
• ಎಲ್.ಪಿ.ಜಿ. ಕವರೇಜ್ 2014-55%, 2020-99%
• One nation one Gas grid
• ಉಜ್ವಲ ಯೋಜನೆಯಲ್ಲಿ 8 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ತಲುಪಿಸಲಾಗಿದೆ
• ಕೋವಿಡ್ -19 ಸಂದರ್ಭದಲ್ಲಿ 12 ಕೋಟಿ ಉಚಿತ ಅಡುಗೆ ಸಿಲಿಂಡರ್ ವಿತರಿಸಲಾಗಿದೆ.
• ಮನೆಗಳಿಗೆ ವೈಯಕ್ತಿಕ ಗ್ಯಾಸ್ ಸಂಪರ್ಕ (ಪಿಎನ್‍ಜಿ)
2014- 25 ಲಕ್ಷ
2020 -75 ಲಕ್ಷ
• ಕೊಚ್ಚಿ-ಮಂಗಳೂರು ಪೈಪ್‍ಲೈನ್ ನಿಂದ 21 ಲಕ್ಷ ಹೊಸ ಪಿಎನ್‍ಜಿ ಸಾದ್ಯವಾಗಲಿದೆ.
ಅಂತರಾಜ್ಯ ಪೈಪ್‍ಲೈನ್
1987 -2014 -15000 ಕಿ.ಮೀ.
2014-2020- 16000 ಕಿ.ಮೀ.
Scholarship
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ಮೇಟ್ರಿಕ್ ನಂತರದ Scholarship ಗೆ 59000
ಕೋಟಿ ಮೀಸಲು (ಐದು ವರ್ಷಗಳ ವೆರೆಗೆ).
ಪ.ಜಾ ಯ 4 ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲ.
ಇದುವರೆಗೂ ನೀಡಿದ್ದ Scholarship ಗಳಿಗೆ ಹೋಲಿಸಿದಲ್ಲಿ ಐದು ಪಟ್ಟು ಹೆಚ್ಚಳ.
ಪ್ರಧಾನ ಮಂತ್ರಿ ಸ್ವ-ನಿಧಿ
• ದೇಶದಲ್ಲಿ ಒಟ್ಟು 57.35 ಲಕ್ಷ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದರೆ, ಅದರಲ್ಲಿ 41.80 ಲಕ್ಷ ವ್ಯಾಪಾರಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. 36.86 ಲಕ್ಷ ವ್ಯಾಪಾರಿಗಳು ಆಗಲೇ ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದಾರೆ.
• ದೇಶದಲ್ಲಿ ರೂ. 5,000 ಕೋಟಿ ಮೊತ್ತ ಮಂಜೂರು ಮಾಡಿದೆ. ಅದರಲ್ಲಿ ರೂ. 4,211 ಕೋಟಿ ಮೊತ್ತ ವ್ಯಾಪಾರಿಗಳ ಖಾತೆಗೆ ಜಮೆ ಆಗಿದೆ.
• ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ 3.8 ಲಕ್ಷ ಅರ್ಜಿಗಳು ಬಂದಿದ್ದು, 2.20 ಲಕ್ಷ ವ್ಯಾಪಾರಿಗಳಗೆ ರೂ. 270 ಕೋಟಿ ಮಂಜೂರು ಮಾಡಲಾಗಿದೆ. ಅದರಲ್ಲಿ ರೂ. 220 ಕೋಟಿ ನೇರವಾಗಿ ವ್ಯಾಪಾರಿಗಳ ಖಾತೆಗೆ ಜಮೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 49% ಮಹಿಳಾ ವ್ಯಾಪಾರಿಗಳು ಈ ಯೋಜನೆಯ ಪ್ರಮುಖದಾರರಾಗಿದ್ದಾರೆ.
ಆರೋಗ್ಯ
• ಜನೌಷಧಿ ಕೇಂದ್ರ : ದೇಶದಲ್ಲಿ 8,700 ಕ್ಕೂ ಅಧಿಕ ಜನೌಷಧಿಕೇಂದ್ರಗಳು, ಹಾಗೆಯೇ ರಾಜ್ಯದಲ್ಲಿ 952 ಜನೌಷಧಿ ಕೇಂದ್ರಗಳು ಸಕ್ರೀಯವಾಗಿವೆ. ಈ ಕೇಂದ್ರಗಳಲ್ಲಿ 1451 ಜನರಿಕ್ ಔಷಧಿಗಳು ದೊರೆಯುತ್ತಿವೆ. ಇದರಿಂದ ನಾಗರೀಕರಿಗೆ 3.5 ಸಾವಿರ ಕೋಟಿಗೂ ಅಧಿಕ ಉಳಿತಾಯ.
• ಆಯುಷ್‍ಮಾನ್ ಭಾರತ ಯೋಜನೆಯಲ್ಲಿ 18 ಕೋಟಿ ಜನರು ಆರೋಗ್ಯ ಕಾರ್ಡ ಪಡೆದಿದ್ದಾರೆ. 3.5 ಕೋಟಿಗೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದು ಇದಕ್ಕಾಗಿ 37 ಸಾವಿರ 606 ಕೋಟಿ ವಿನಿಯೋಗಿಸಲಾಗಿದೆ. ಈ ಯೋಜನೆಯಡಿ 3,619 ಆಸ್ಪತ್ರೆಗಳು ಸೇವೆ ನೀಡುತ್ತಿವೆ.
• ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ನಮ್ಮ ರಾಜ್ಯದ 36.38 ಲಕ್ಷ ಜನರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
• ಈ ಯೋಜನೆಯಡಿ ಒಟ್ಟು 1,650 ವಿವಿಧ ಚಿಕಿತ್ಸೆಗಳು ಲಭ್ಯವಿರುತ್ತವೆ.
• ಆಯುಷ್ಮಾನ್ ಭಾರತ ಹಾಗೂ ಪ್ರಧಾನಮಂತ್ರಿ ಜನೌಷಧಿ ಯೋಜನೆಗಳಿಂದಾಗಿ ಬಡಜನರಿಗೆ ಇದುವರೆಗೂ 50 ಸಾವಿರ ಕೋಟಿಗೂ ಹೆಚ್ಚು ಉಳಿತಾಯವಾಗಿದೆ.
• 2013-14 ರಲ್ಲಿ ಪ್ರತಿ ಭಾರತೀಯನ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದ್ದ ಹಣ 1,042 ರೂ. ಮಾತ್ರ. 2018-19 ರ ವೇಳೆಗೆ ಈ ಮೊತ್ತ 1,815 ಕ್ಕೆ ಏರಿಕೆಯಾಗಿದೆ. ಅಂದರೆ ಶೇ. 74ರಷ್ಟು ಹೆಚ್ಚಳ.
• ದೇಶದಲ್ಲಿ ಆರೋಗ್ಯ ವಿಮೆಗಾಗಿ ಸರ್ಕಾರ ಮಾಡುತ್ತಿದ್ದ ಖರ್ಚು 4,757 ಕೋಟಿ ರೂ. ನಿಂದ 12,680 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಶೇ. 166 ರಷ್ಟು ಹೆಚ್ಚು ಹಣ ನೀಡಲಾಗಿದೆ.
• ಇವೆಲ್ಲ ಕಾರಣಗಳಿಂದ ದೇಶದಲ್ಲಿ ಈಗ ಜನರು ಆರೋಗ್ಯಕ್ಕಾಗಿ ಮಾಡುತ್ತಿರುವ ಖರ್ಚು ಶೇ. 64.2 ರಿಂದ ಶೇ. 48.2ಕ್ಕೆ ಇಳಿಕೆಯಾಗಿದೆ.
ಇ-ಸಂಜೀವಿನಿ
• ಇದು ಆನ್‍ಲೈನ್ ಮೂಲಕ ಓ.ಪಿ.ಡಿ. ಸೇವೆ ನೀಡುವ ಯೋಜನೆಯಾಗಿದೆ. ಇದುವರೆಗೂ 1.45 ಕೋಟಿ ಜನ ಇದರ ಲಾಭ ಪಡೆದಿದ್ದಾರೆ.
• ನಮ್ಮ ರಾಜ್ಯದ 25.73 ಲಕ್ಷ ಜನ ಇದರ ಪ್ರಯೋಜನ ಪಡೆದಿದ್ದು ಈ ಯೋಜನೆಯ ಲಾಭ ಪಡೆಯುವಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ.
ಕ್ಷಯ ರೋಗ ನಿಮೂಲನೆ.
• ಪಿ.ಎಮ್. ಕ್ಷಯ ಮುಕ್ತ ಭಾರತ ಅಭಿಯಾನ.
• ಸೆಪ್ಟೆಂಬರ್ 09, 2022 ರಂದು ಮಾನ್ಯ ಪ್ರಧಾನಮಂತ್ರಿಗಳಿಂದ ಜಾರಿಗೆ ತರಲಾಗಿದೆ.
• ಪ್ರತಿವರ್ಷ ಅಂದಾಜು 26 ಲಕ್ಷ ಹೊಸ ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ.
• ಇದರಲ್ಲಿ ಸುಮಾರು 4.45 ಲಕ್ಷ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.
• ನಮ್ಮ ಕೇಂದ್ರ ಸರ್ಕರವು ಕ್ಷಯ ರೋಗವನ್ನು 2025 ರ ಒಳಗೆ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ. ಅಂದರೆ ಸುಸ್ಥಿರ ಅಭಿವೃದ್ಧಿ ಗುರಿ 2030 (Sustainable development goal-2030) ಯ 5 ವರ್ಷ ಮುಂಚಿತವಾಗಿ ಗುರಿ ತಲುಪಲು ಉದ್ದೇಶ ಹೊಂದಾಲಾಗಿದೆ.
• ಕ್ಷಯ ರೋಗ ನಿರ್ಮೂಲನೆ ಹೋರಾಟವನ್ನು ಜನಾಂದೋಲನ ಮಾದರಿಯಲ್ಲಿ ನಡೆಸಲಾಗುವುದು.
• ಈ ಜನಾಂದೋಲನದಲ್ಲಿ ಸಮಾಜದ ಎಲ್ಲ ಕ್ಷೇತ್ರಗಳ ಜನರನ್ನು ಸಂಪರ್ಕಿಸಿ ಅವರನ್ನು ಕ್ಷಯ ಪೀಡಿತ ಬಡ ರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೆರೇಪಿಸಲಾಗುವುದು.
ಪಿ.ಎಂ. ಕೇರ್ಸ್
ಕೋವಿಡ್ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು 23 ವರ್ಷ ತಲುಪುವವರೆಗೆ ಸರ್ಕಾರ ಅವರ ಆರೈಕೆ ಮಾಡಲಿದೆ.ಇದರಲ್ಲಿ ಅವರಿಗೆ ಉಚಿತ ಶಿಕ್ಷಣ, 5 ಲಕ್ಷದವರೆಗೆ ಆರೋಗ್ಯ ವಿಮೆ, ಉನ್ನತ ಶಿಕ್ಷಣಕ್ಕೆ ಸುಲಭ ಸಾಲ (ಇದರ ಬಡ್ಡಿಯನ್ನು ಪಿ.ಎಂ. ಕೇರ್ಸ್ ಮೂಲಕ ತುಂಬಲಾಗುವುದು), 18 ವರ್ಷ ತಲುಪಿದ ನಂತರ ಮಾಸಿಕ ಸಹಾಯಧನ, 23 ವರ್ಷ ತುಂಬಿದ ನಂತರ 10 ಲಕ್ಷ ನೆರವು.
ಪ್ರಧಾನಮಂತ್ರಿ ಆಯುಷ್‍ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಅಭಿಯಾನ
• ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು 64 ಸಾವಿರ ಕೋಟಿ ರೂ. ಮೀಸಲು
• ಈ ಅಭಿಯಾನದಡಿ 29 ಸಾವಿರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಜಾಲ
• ಎಲ್ಲಾ ಜಿಲ್ಲೆಗಳಲ್ಲೂ 37 ಸಾವಿರ ಹಾಸಿಗೆಗಳ ಐ.ಸಿ.ಯು., ವೆಂಟಿಲೇಟರ್ ಮತ್ತು ಆಮ್ಲಜನಕ ಬೆಂಬಲದೊಂದಿಗೆ ವಿಶೇಷ ತುರ್ತು ಆರೈಕೆ ವಿಭಾಗಗಳ ಕಾರ್ಯಾರಂಭ
• 4 ಸಾವಿರಕ್ಕೂ ಹೆಚ್ಚು ಆರೋಗ್ಯ ಘಟಕ ಮತ್ತು ಪ್ರಯೋಗಾಲಯಗಳು
• ಐಟಿ ಆಧಾರಿತ ರೋಗ ಮೇಲ್ವಿಚಾರಣೆ ವ್ಯವಸ್ಥೆ
• ವೈರಾಣು ಶಾಸ್ತ್ರಕ್ಕಾಗಿ 4 ನೂತನ ರಾಷ್ಟ್ರೀಯ ಸಂಸ್ಥೆಗಳು
• ಜೈವಿಕ ಸುರಕ್ಷತೆಗೆ 3 ಪ್ರಯೋಗಾಲಯಗಳು
• ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫಾಸ್ಟ್ರಕ್ಚರ್ ಮಿಶನ್ ಯೋಜನೆಯಡಿಯಲ್ಲಿ ದೇಶದ 10 ರಾಜ್ಯಗಳಲ್ಲಿ ಜೈವಿಕ ಸುರಕ್ಷತಾ ಪ್ರಯೋಗಾಲಯ (ಲ್ಯಾಬ್) ಸ್ಥಾಪಿಸಲಾಗುತ್ತಿದ್ದು ಅದರಲ್ಲಿ ನಮ್ಮ ಕರ್ನಾಟಕದ ಧಾರವಾಡ ಕೂಡ ಒಂದಾಗಿದೆ. ಕೊರೊನಾದಂತಹ ಸೂಕ್ಷ್ಮಾಣು ಜೀವಿಗಳ ಅಧ್ಯನ ಹಾಗೂ ಅವುಗಳನ್ನು ತಡೆಗಟ್ಟುವ ಲಸಿಕೆಗಳ ತಯಾರಿಕೆಗೆ ಈ ಪ್ರಯೋಗಾಲಯ ಸಹಾಯವಾಗಲಿದೆ.
ಪ್ರಧಾನಮಂತ್ರಿ ಆಯುಷ್‍ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಅಭಿಯಾನ
• ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು 64 ಸಾವಿರ ಕೋಟಿ ರೂ. ಮೀಸಲು
• ಈ ಅಭಿಯಾನದಡಿ 29 ಸಾವಿರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಜಾಲ
• ಎಲ್ಲಾ ಜಿಲ್ಲೆಗಳಲ್ಲೂ 37 ಸಾವಿರ ಹಾಸಿಗೆಗಳ ಐ.ಸಿ.ಯು., ವೆಂಟಿಲೇಟರ್ ಮತ್ತು ಆಮ್ಲಜನಕ ಬೆಂಬಲದೊಂದಿಗೆ ವಿಶೇಷ ತುರ್ತು ಆರೈಕೆ ವಿಭಾಗಗಳ ಕಾರ್ಯಾರಂಭ
• 4 ಸಾವಿರಕ್ಕೂ ಹೆಚ್ಚು ಆರೋಗ್ಯ ಘಟಕ ಮತ್ತು ಪ್ರಯೋಗಾಲಯಗಳು
• ಐಟಿ ಆಧಾರಿತ ರೋಗ ಮೇಲ್ವಿಚಾರಣೆ ವ್ಯವಸ್ಥೆ
• ವೈರಾಣು ಶಾಸ್ತ್ರಕ್ಕಾಗಿ 4 ನೂತನ ರಾಷ್ಟ್ರೀಯ ಸಂಸ್ಥೆಗಳು
• ಜೈವಿಕ ಸುರಕ್ಷತೆಗೆ 3 ಪ್ರಯೋಗಾಲಯಗಳು.
ವೈದ್ಯಕೀಯ ಶಿಕ್ಷಣ :
• ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರವು 157 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಿದೆ. ಇದಕ್ಕಾಗಿ 17,691 ಕೋಟಿ ವೆಚ್ಚ ಮಾಡಲಾಗಿದೆ.
- MBBS Seats increased by 62% since 2014
- Number of MBBS seats 2014 – 54,348
- Number of MBBS seats 2022 – 92,222
- Number of Post Graduate seats in Medical colleges increased by 82%
- Number of PG Medical seats 2014 – 31,185
- Number of PG Medical seats 2022 – 56,374
- Number of AIIMS 2014 – 06
- Number of AIIMS 2022 – 16
ಮೂಲಭೂತ ಸೌಕರ್ಯಗಳು
• ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಯುಪಿಎ ಸರ್ಕಾರ ತನ್ನ 10 ವರ್ಷಗಳ ಅವಧಿಯಲ್ಲಿ ಕೇವಲ 1.5 ಲಕ್ಷ ಕೋಟಿ ವೆಚ್ಚ ಮಾಡಿದೆ. ಆದರೆ ನಮ್ಮ ಮೋದಿ ಸರ್ಕಾರದಲ್ಲಿ ಕಳೆದ 7 ವರ್ಷಗಳಲ್ಲಿ 11.5 ಲಕ್ಷ ಕೋಟಿ ವೆಚ್ಚ ಮಾಡಿದೆ.
ಭಾರತ್ ನೆಟ್
• ಭಾರತ್ ನೆಟ್ ಫೇಸ್ 1 ಮತ್ತು 2 ರ ಅಡಿ ನಮ್ಮ ಸರ್ಕಾರ ರೂ. 42,068 ಕೋಟಿ ಹಣ ವಿನಿಯೋಗಿಸಿ 2.5 ಲಕ್ಷ ಗ್ರಾಮ ಪಂಚಾಯತಿಗಳಿಗೆ Optical Fiber Broadband (OFB) ಮೂಲಕ ಅತೀ ವೇಗದ ನೆಟ್‍ವರ್ಕ್ ಸಂಪರ್ಕ ಕಲ್ಪಿಸಲು ಯೋಜನೆ ಜಾರಿಗೊಳಿಸಿದ್ದು ಈಗಾಗಲೇ ರೂ. 5.41 ಲಕ್ಷ ಕಿ.ಮೀ.ಔಈಃ ಹಾಕಿದ್ದು 1.75 ಲಕ್ಷ ಗ್ರಾಮ ಪಂಚಾಯತಿಗಳಿಗೆ ಈ ಸಂಪರ್ಕ ಕಲ್ಪಿಸಲಾಗಿದೆ.
• ಯುಪಿಎ ಅವಧಿಯ 2009 ರಿಂದ 2014ರಲ್ಲಿಔಈಃ ಅಳವಡಿಕೆ ಸರಾಸರಿ ಪ್ರತಿದಿನ3.75 ಕಿ.ಮೀ.
• “National Broadband Mission” – Broadband for all ಪ್ರಧಾನಿ ಮೋದಿಯವರು ಈ ಹೊಸ ಕಲ್ಪನೆ ಸಾಕಾರಗೊಳಿಸಲು ಈಗ ಪ್ರತಿ ದಿನ 350 ಕಿ.ಮೀ. ಬ್ರಾಡ್‍ಬ್ಯಾಂಡ್ ಅಳವಡಿಸುತ್ತಿದ್ದು ಅದು 1,251 ಕಿ.ಮೀ. ಪ್ರತಿ ದಿನ ತಲುಪಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 1,000 ದಿನಗಳಲ್ಲಿ 8 ಲಕ್ಷ ಕಿ.ಮೀ. ಔಈಃ ಅಳವಡಿಸುವ ಗುರಿ ಹೊಂದಿದೆ.
ಹೆದ್ದಾರಿ ನಿರ್ಮಾಣ
• ರಾಷ್ಟ್ರೀಯ ಹೆದ್ದಾರಿಗಳು
o 2014 – 91,287 ಕಿ.ಮೀ.
o 2022 – 1,41,000 ಕಿ.ಮೀ.
• ಕಳೆದ ವರ್ಷ ಅಂದರೆ 2020 ರಲ್ಲಿ 11 ಸಾವಿರ ಕಿ.ಮೀ. ರಾ. ಹೆ. ನಿರ್ಮಾಣದ ಗುರಿ ಹೊಂದಲಾಗಿತ್ತು. ಆದರೆ ನಮ್ಮ ಸರ್ಕಾರವು ಗುರಿಯನ್ನು ಮೀರಿ 13,327 ಕಿ.ಮೀ ರಾ. ಹೆ. ನಿರ್ಮಾಣ ಮಾಡಿದೆ.
• ಪ್ರತಿ ದಿನ ಸರಾಸರಿ -37 ಕಿ.ಮೀ.
• ಒಟ್ಟು ಎಕ್ಸ್‍ಪ್ರೆಸ್ ವೇ ಗಳು
o 2014 – 13 (ಒಟ್ಟು ಉದ್ದ – 1,293 ಕಿ.ಮೀ.)
– 26 (ಒಟ್ಟು ಉದ್ದ – 7,600 ಕಿ.ಮೀ.)
• 6.26 ಲಕ್ಷ ಕೋಟಿಗೂ ಅಧಿಕ ಮೊತ್ತದ 55 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಪ್ರೊಜೆಕ್ಟ್‍ಗಳು ಈಗ ಪ್ರಗತಿಯಲ್ಲಿವೆ. ಪ್ರತಿ ವರ್ಷ ಕನಿಷ್ಠ ಪಕ್ಷ 12,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈಗೊಳ್ಳಲು ಎನ್.ಎಚ್.ಎ.ಐ. ಕಾರ್ಯನಿರತವಾಗಿದೆ.
• 2013-2014 ರವರೆಗೆ ದೇಶದಲ್ಲಿ ಒಟ್ಟು 91,287 ಕಿ. ಮೀ. ರಾಷ್ಟ್ರೀಯ ಹೆದ್ದಾರಿಗಳು ಇದ್ದವು.
• ಮೋದಿ ನೇತೃತ್ವದ ಸರ್ಕಾರದ 8 ವರ್ಷದ ಅವಧಿಯಲ್ಲಿ 59,732 ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ
• ಈ ಯೋಜನೆಯಡಿ 1.63 ಲಕ್ಷ ಗ್ರಾಮಗಳಿಗೆ ಸರ್ವ ಋತು ಸಂಪರ್ಕ ರಸ್ತೆಯನ್ನು ಕಲ್ಪಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ 1.61 ಲಕ್ಷ ಗ್ರಾಮಗಳಿಗೆ ರಸ್ತೆಗಳನ್ನು ನಿರ್ಮಿಸಿ 99% ಗುರಿ ತಲುಪಲಾಗಿದೆ. (2014-55%)
• ಮಂಜೂರಾದ ಒಟ್ಟು ರಸ್ತೆಗಳು – 7.52 ಲಕ್ಷ ಕಿ. ಮೀ.
• ಒಟ್ಟು ಪೂರ್ಣಗೊಂಡ ರಸ್ತೆಗಳು – 6.72 ಲಕ್ಷ ಕಿ. ಮೀ.
• ಒಟ್ಟು ವೆಚ್ಚ – 3.18 ಲಕ್ಷ ಕೋಟಿ.
ಎಲ್‍ಪಿಜಿ ಸಂಪರ್ಕ
• 2014 ರ ವರೆಗೆ 14 ಕೋಟಿ ಎಲ್‍ಪಿಜಿ ಸಂಪರ್ಕ ಇದ್ದರೆ ಕಳೆದ 7 ವರ್ಷಗಳಲ್ಲಿಯೇ 14 ಕೋಟಿ ಹೊಸ ಸಂಪರ್ಕಗಳನ್ನು ಒದಗಿಸಲಾಗಿದೆ.
• ಎಲ್.ಪಿ.ಜಿ. ಸಂಪರ್ಕ 2014-55%, 2020-99%
• One nation one Gas grid
• ಉಜ್ವಲ ಯೋಜನೆಯಲ್ಲಿ 8 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ತಲುಪಿಸಲಾಗಿದೆ
• ಕೋವಿಡ್ -19 ಸಂದರ್ಭದಲ್ಲಿ 12 ಕೋಟಿ ಉಚಿತ ಅಡುಗೆ ಸಿಲಿಂಡರ್ ವಿತರಿಸಲಾಗಿದೆ.
• ಮನೆಗಳಿಗೆ ವೈಯಕ್ತಿಕ ಗ್ಯಾಸ್ ಸಂಪರ್ಕ (ಪಿಎನ್‍ಜಿ)
2014- 25 ಲಕ್ಷ
2020 -75 ಲಕ್ಷ
• ಕೊಚ್ಚಿ-ಮಂಗಳೂರು ಪೈಪ್‍ಲೈನ್ ನಿಂದ 21 ಲಕ್ಷ ಹೊಸ ಪಿಎನ್‍ಜಿ ಸಾದ್ಯವಾಗಲಿದೆ.
ಅಂತರಾಜ್ಯ ಪೈಪ್‍ಲೈನ್
1987 -2014 -15000 ಕಿ.ಮೀ.
2014-2020- 16000 ಕಿ.ಮೀ.
ಸ್ಮಾರ್ಟ್ ಸಿಟಿ:
• 2016 ರಿಂದ ನಮ್ಮ ರಾಜ್ಯಕ್ಕೆ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಒಟ್ಟು ಮೊತ್ತ ರೂ. 6,150 ಕೋಟಿ.
• ರಾಜ್ಯದ7 ಮಹಾನಗರ ಪಾಲಿಕೆಗಳು ಈ ಯೋಜನೆಯಡಿ ಆಯ್ಕೆಯಾಗಿವೆ.
• ರಾಜ್ಯದಲ್ಲಿ ಈ ಯೋಜನೆಯಡಿ ಒಟ್ಟು 544 ಕಾಮಗಾರಿಗಳು ಅನುಮೋದನೆಗೊಂಡಿದ್ದು ಅದರಲ್ಲಿ 258 ಕಾಮಗಾರಿಗಳು ಪೂರ್ಣಗೊಂಡಿವೆ.
• ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಮ್ಮ ರಾಜ್ಯದ 7 ನಗರಗಳು ಆಯ್ಕೆಯಾಗಿದ್ದು ಇವುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈ ಯೋಜನೆಯಡಿ 14 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ.
AMRUT- Atal Mission for Rejuvenation & Urban Transformation
• ಯೋಜನೆಯಡಿ ಆಯ್ಕೆಯಾಗಿರುವ ಒಟ್ಟು ನಗರಗಳು – 500
• ಪ್ರಗತಿ ಹಂತದಲ್ಲಿರುವ ಒಟ್ಟು ಕಾಮಗಾರಿಗಳು-5800
• ತಗಲಿರುವ ಒಟ್ಟು ವೆಚ್ಚ- 81 ಸಾವಿರ ಕೋಟಿ
• ಹುಬ್ಬಳ್ಳಿ-ಧಾರವಾಡದಲ್ಲಿ ಈ ಯೋಜನೆಯಡಿ 177 ಕೋಟಿ ರೂ. ಬಿಡುಗಡೆಯಾಗಿದ್ದು ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ.
ಂಒಖUಖಿ 2.0 ನಲ್ಲಿ ಕೊಳಚೆ ನೀರನ್ನು ಶುದ್ಧ ನೀರಿನ ಮೂಲಗಳಾದ ನದಿ ಅಥವಾ ಕೆರೆಗಳನ್ನು ಸೇರದಂತೆ ತಡೆಯಲಾಗುವುದು
• ಅಮೃತ ಯೋಜನೆಯಡಿ ರಾಜ್ಯದ 27 ನಗರಗಳು ಆಯ್ಕೆಯಾಗಿದ್ದು ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 2,319 ಕೋಟಿ ರೂ. ಬಿಡುಗಡೆಯಾಗಿದೆ.
ಸ್ವಚ್ಛ ಭಾರತ ಮಿಶನ್ (ನಗರ) :
• SBM -ನಗರ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಗುರುಮೀರಿ ಸಾಧನೆ ಮಾಡಿದೆ.
• ಈ ಯೋಜನೆಯಡಿ ಇದುವರೆಗೂ ಒಟ್ಟು 62 ಲಕ್ಷ ವಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
• ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಯೋಜನೆಯಡಿ 3.16 ಕೋಟಿ ವೆಚ್ಚದಲ್ಲಿ 19,231 ವಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.
• ಇದುವರೆಗೂ ದೇಶದ 4,360 ನಗರಗಳು ಓ.ಡಿ.ಎಫ್. ಅಥವಾ ಬಯಲು ಬಹಿರ್ದೆಸೆ ಮುಕ್ತವಾಗಿವೆ.
• SBM-2.0 :SBM-1.0 ನಲ್ಲಿ ನಗರ ಪ್ರದೇಶಗಳನ್ನು ಬಯಲು ಬಹಿರ್ದಸೆ ಮುಕ್ತ ಮಾಡಿದ್ದರೆ SBM-2.0 ನಲ್ಲಿ ದೇಶದ ನಗರಗಳನ್ನು ಕಸ ಮುಕ್ತ ನಗರಗಳನ್ನಾಗಿ ಮಾಡಲಾಗುವುದು.
• ಈ ಯೋಜನೆ 2026 ರ ವರೆಗೆ ಜಾರಿಯಲ್ಲಿ ಇರಲಿದೆ.
• ಯೋಜನಾ ವೆಚ್ಚ – 1.41 ಲಕ್ಷ ಕೋಟಿ ರೂ. ಇದು ಎಸ್.ಬಿ.ಎಂ. 1.0 ನೀಡಿರುವ ಅನುದಾನಕ್ಕಿಂತಲೂ 2.5 ಪಟ್ಟು ಹೆಚ್ಚು.
• ನಮ್ಮ ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಟನ್ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.
• 2014 ರಲ್ಲಿ 20% ಘನ ತಾಜ್ಯವು ವಿಲೇವಾರಿಯಾಗುತ್ತಿದ್ದರೆ 2021 ರಲ್ಲಿ 70% ಘನತ್ಯಾಜ್ಯವು ವಿಲೇವಾರಿಯಾಗುತ್ತಿದೆ.
• 84000 ಅಸಂಘಟಿತ ಕಸ ಆಯುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗಿದೆ. ಮತ್ತು 5.50 ಲಕ್ಷ ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಹಾಯವನ್ನು ನೀಡಲಾಗಿದೆ.
• ನೇರವಾಗಿ ಸಾರ್ವಜನಿಕರಿಂದ SBM ಯೋಜನೆಯಲ್ಲಿ ಆಗಿರುವ ಪ್ರಗತಿಯನ್ನು ತಿಳಿದುಕೊಳ್ಳಲು “ಸ್ವಚ್ಛ ಸರ್ವೇಕ್ಷಣ ಅಭಿಯಾನ” ಆರಂಭಿಸಲಾಗಿತ್ತು. ಇದರಲ್ಲಿ ದೇಶದ 4320 ನಗರಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.
ರೈಲ್ವೇ
• ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ 55% ವರೆಗೂ ಪ್ರಯಾಣ ದರದಲ್ಲಿ ರಿಯಾಯತಿ ನೀಡುತ್ತಿದೆ. ಉದಾ: ಪ್ರಯಾಣ ದರ 100 ರೂ. ಇದ್ದಲ್ಲಿ ಅದನ್ನು ಪ್ರಯಾಣಿಕರಿಂದ ಕೇವಲ 45 ರೂ. ಪಡೆಯುತ್ತಾರೆ.
• 2021 ರಲ್ಲಿ ರೈಲ್ವೇ ಪ್ರಯಾಣಿಕರಿಗೆ ಒಟ್ಟು 62 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿದೆ.
• ಭಾರತೀಯ ರೈಲ್ವೇ ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ “ಕವಚ” ಎಂಬ ವಿಶ್ವದರ್ಜೆಯ ರೈಲ್ವೇ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ರೈಲ್ವೇ ವಿದ್ಯುದ್ದೀಕರಣ
• 2007-2014 4,337 ಕಿ.ಮೀ. ವಿದ್ಯುದ್ದೀಕರಣ ಆಗಿದೆ.
• 2014-2022 30,446 ಕಿ.ಮೀ. ವಿದ್ಯುದ್ದೀಕರಣ ಮಾಡಲಾಗಿದೆ.
• 2021-2022 ಒಂದೇ ವರ್ಷದಲ್ಲಿ 6,366 ಕಿ.ಮೀ. ವಿದ್ಯುದ್ದೀಕರಣ ಮಾಡಲಾಗಿದೆ.
ರೈಲ್ವೇ ಲೈನ್ ಡಬಲಿಂಗ್
• 2009-2014 ರ ಅವಧಿಯಲ್ಲಿ ಒಟ್ಟು 2,700 ಕಿ.ಮೀ. ರೈಲ್ವೇ ಲೈನ್ ಡಬಲಿಂಗ್‍ಮಾಡಲಾಗಿದೆ.
• 2014-2022 ರ ಅವಧಿಯಲ್ಲಿ ಒಟ್ಟು 12,000 ಕಿ.ಮೀ. ಡಬಲಿಂಗ್ ಆಗಿದೆ.
• ಪ್ರತಿನಿತ್ಯ 10 ಕಿ. ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗುತ್ತಿದೆ.
ಬಯೋ ಟಾಯ್ಲೆಟ್ಗಳ ನಿರ್ಮಾಣ
• 2004 ರಿಂದ 2014 ರವರೆಗೆ ನಿರ್ಮಾಣಗೊಂಡ ಬಯೋ ಟಾಯ್‍ಲೆಟ್‍ಗಳು 959
• 2014 ರಿಂದ 2022 ರವರೆಗೆ 2 ಲಕ್ಷ ಬಯೋ ಟಾಯ್ಲೆಟ್ಗಳ ನಿರ್ಮಾಣ
• ಟಯರ್-2 ಮತ್ತು ಟಯರ್-3 ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಸಂಪರ್ಕ ಕಲ್ಪಿಸಲಾಗಿದೆ.
• ವಿಶೇಷ ರೈಲುಗಳು – ವಂದೇ ಭಾರತ, ಕಿಸಾನ್ ರೈಲು, ವಿಸ್ಟಾಡೋಮ್ ರೈಲುಗಳು.
• ಹೊಸ ರೈಲುಗಳು –400 ವಂದೇ ಭಾರತ್ ಎಕ್ಸ್‍ಪ್ರೆಸ್, ವಿಸ್ಟಾಡೋಮ್ ಕೋಚ್‍ಗಳು
• ಒಟ್ಟು 123 ರೈಲು ನಿಲ್ದಾಣಗಳ ಆಧುನೀಕರಣ
• 5,640 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಅಂತರ್ಜಾಲ ಸೇವೆ
• IRCTC ಟಿಕೆಟ್ ಬುಕ್ಕಿಂಗ್ ಸಾಮಥ್ರ್ಯವನ್ನು 2 ಸಾವಿರ ಪ್ರತಿ ನಿಮಿಷದಿಂದ 20 ಸಾವಿರಕ್ಕೆ ಹೆಚ್ಚಿಸಲಾಗಿದೆ.
METRO
No of cities with Metro Rail Network
2014 – 05
2022 – 27
Length of Operational Metrolines
2014-246 Kms
2020-791Kms
ವಿಮಾನಯಾನ
• ದೇಶದಲ್ಲಿ ಪಸ್ತುತ ವರ್ಷದಲ್ಲಿ 20 ಕೋಟಿ ಜನರು ವಿಮಾನಯಾನ ಪ್ರಯಾಣ ಕೈಗೊಂಡಿದ್ದಾರೆ.
• 2030 ರ ವೇಳೆಗೆ ಈ ಸಂಖ್ಯೆಯು 40 ಕೋಟಿ ತಲುಪುವುದೆಂದು ಅಂದಾಜಿಸಲಾಗಿದೆ.
• ವಿಮಾನ ನಿಲ್ದಾಣಗಳ ಸಂಖ್ಯೆ 2014 – 74
• ವಿಮಾನ ನಿಲ್ದಾಣಗಳ ಸಂಖ್ಯೆ 2022 – 141
• ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ 220 ಕ್ಕೆ ತಲುಪಲಿದೆ.
• ದೇಶದಲ್ಲಿ ಪ್ರಸ್ತುತ 141 ವಿಮಾನ ನಿಲ್ದಾಣಗಳಲ್ಲಿ 2024 ರ ವೇಳೆಗೆ 91 ವಿಮಾಣ ನಿಲ್ದಾಣಗಳು Carbon Neutral (ಶೂನ್ಯ ಇಂಗಾಲದ ಡೈ ಆಕ್ಸೈಡ್) ವಿಮಾನ ನಿಲ್ದಾಣ.
ವಂದೇ ಭಾರತ ಮಿಶನ್
ಈ ಯೋಜನೆಯಡಿ ಒಟ್ಟು 37,977 ವಿಮಾನಗಳು ಹಾರಾಟ ನಡೆಸಿದ್ದು 49 ಲಕ್ಷ ಜನ ಪ್ರಯಾಣಿಕರು ಇದರ ಲಾಭ ಪಡೆದಿದ್ದಾರೆ.
ವಿದ್ಯುತ್
• ಒಟ್ಟು ಉತ್ಪಾದನಾ ಸಾಮಥ್ರ್ಯ
2020 – 243 ಗಿಗಾ ವ್ಯಾಟ್
2020 – 375 ಗಿಗಾ ವ್ಯಾಟ್
• ಭಾರತವು ಈಗ ವಿದ್ಯುತ್ ಉತ್ಪಾದನೆಯಲ್ಲಿ ಪವರ್ ಸರ್‍ಪ್ಲಸ್ ರಾಷ್ಟ್ರವಾಗಿದೆ.
2014 ರಲ್ಲಿ ನಮ್ ದೇಶದಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಸೌಭಾಗ್ಯ ಯೋಜನೆಯಡಿ ಈ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
• ಗ್ರಾಮೀಣ ಭಾರತದಲ್ಲಿ ದೈನಂದಿನ ಸರಾಸರಿ ವಿದ್ಯುತ್ ಸಾಮಥ್ರ್ಯ
2014 – 12 ಗಂಟೆಗಳು (ಪ್ರತಿ ದಿನ)
2021 – 22 ಗಂಟೆಗಳು (ಪ್ರತಿ ದಿನ)
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ
• ಈ ಯೋಜನೆಯು ದೇಶದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದು ಮಾಸ್ಟರ್ ಪ್ಲಾನ್ ಆಗಿದೆ. ಇದಕ್ಕಾಗಿ 100 ಲಕ್ಷ ಕೋಟಿ ಮೀಸಲಿಡಲಾಗಿದೆ.
• ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ರೈಲ್ವೇ, ವಿದ್ಯುತ್, ವಿಮಾನಯಾನ, ಇಲಾಖೆಗಳಂತಹ 16 ವಿವಿಧ ಇಲಾಖೆಗಳು ಈ ಯೋಜನೆಯಡಿ ಒಗ್ಗೂಡಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ಅನಾವಶ್ಯಕ ವಿಳಂಬ ತಪ್ಪಿಸಬಹುದಾಗಿದೆ.
• ಯೋಜನೆಯ ಅನುಷ್ಠಾನದಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುವುದರಿಂದ ನಿಗದಿತ ಸಮಯದಲ್ಲಿ ಮಹತ್ವದ ಯೋಜನೆಗಳು ಪೂರ್ಣಗೊಳ್ಳಲಿವೆ. ಇದರಿಂದಾಗಿ ಈ ಮೊದಲಿನಂತೆ “ಚಲ್ತಾ ಹೈ … ಚಲ್ ನೇ ದೋ’’ ಎಂಬ ಉದಾಸೀನ ಭಾವ ತೊಲಗಲಿದೆ.
• ಚಾಲನೆಯಲ್ಲಿರುವ ಅಥವಾ ಮುಂದಿನ ಯಾವುದೇ ಮೂಲ ಸೌಕರ್ಯ ಸಂಬಂಧಿತ ಯಾವುದೇ ಇಲಾಖೆಯ ಯೋಜನೆಗಳ ಪೂರ್ಣ ಮಾಹಿತಿಯನ್ನು ಕೇಂದ್ರೀಕೃತ ಒಂದೇ ಪೋರ್ಟಲ್‍ನಲ್ಲಿ ಅಳವಡಿಸಲಾಗುವುದು. ಇದರಿಂದ ಸಮಯಕ್ಕೆ ಸರಿಯಾಗಿ ವಿವಿಧ ಇಲಾಖೆಗಳ ನಡುವೆ ಸಹಕಾರ ಮತ್ತು ಸಹಯೋಗ ಸಿಗಲಿದೆ.
ಗತಿ ಶಕ್ತಿ ಯೋಜನೆಯಡಿ 2024 ರ ವೇಳೆಗೆ ಹೊಂದಿರುವ ಗುರಿ
2 ಲಕ್ಷ ಕಿ. ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
11 ಕೈಗಾರಿಕಾ ವಲಯಗಳು
ರೈಲುಗಳ ಕಾರ್ಗೋ ನಿರ್ವಹಣಾ ಸಾಮಥ್ರ್ಯ 160 ಕೋಟಿ ಟನ್
35 ಸಾವಿರ ಕಿ. ಮೀ. ಗ್ಯಾಸ್ ಪೈಪ್ ಲೈನ್ ಜಾಲ
ಕೈಗಾರಿಕೆಗಳ ನಿರ್ಮಾಣಕ್ಕಾಗಿ 25 ಸಾವಿರ ಎಕರೆ ಭೂಮಿ ಅಭಿವೃದ್ಧಿ
220 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ
ರಕ್ಷಣಾ ವಲಯದಲ್ಲಿ 1 ಲಕ್ಷ 70 ಸಾವಿರ ಕೋಟಿ ವ್ಯವಹಾರದ ನಿರೀಕ್ಷೆ
38 ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಗಳ ಸ್ಥಾಪನೆ
109 ಫಾರ್ಮಾ ಕ್ಲಸ್ಟರ್ ಗಳ ಸ್ಥಾಪನೆ
90 ಟೆಕ್ಸ್ ಟೈಲ್ ಪಾರ್ಕ್‍ಗಳ ನಿರ್ಮಾಣ
197 ಮೆಗಾ ಫುಡ್ ಪಾರ್ಕ್‍ಗಳ ನಿರ್ಮಾಣ
35 ಲಕ್ಷ ಕಿ. ಮೀ. ಆಪ್ಟಿಕಲ್ ಫೈಬರ್ ಅಳವಡಿಕೆ
ಗ್ರಾಮೀಣ ಅಭಿವೃದ್ಧಿ
ಮಣ್ಣಿನ ಆರೋಗ್ಯ ಕಾರ್ಡ- 22.87 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ ವಿತರಣೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ
• ಅಕ್ಟೋಬರ್ 17ರಂದು12 ನೇ ಕಂತಿನ ಹಣ ಬಿಡುಗಡೆ.
• 10 ಕೋಟಿ ಹೆಚ್ಚಿನ ರೈತರಿಗೆ 16 ಸಾವಿರ ಕೋಟಿ ರೂ. ಬಿಡುಗಡೆ.
• ಇದುವರೆಗೂ ಒಟ್ಟು 2.20 ಲಕ್ಷ ಕೋಟಿ ನೇರವಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗಿರುತ್ತದೆ.
• ಧಾರವಾಡ ಜಿಲ್ಲೆಯಲ್ಲ್ಲಿ 1.13 ಲಕ್ಷ ರೈತರ ಫಲಾನುಭವಿಗಳಿಗೆ 22.70 ಕೋಟಿ ರೂ. ಬಿಡುಗಡೆ. ಇದುವರೆಗೂ ಒಟ್ಟು ಈ ಯೋಜನೆಯಡಿ 378.25 ಕೋಟಿ ರೂ. ನಮ್ಮ ಜಿಲ್ಲೆಗೆ ಬಿಡುಗಡೆಯಾಗಿದೆ.
• ರಾಜ್ಯದ50 ಲಕ್ಷ ರೈತರ ಖಾತೆಗೆ 1,007.26 ಕೋಟಿ ರೂ. ನೇರವಾಗಿ ಜಮೆಯಾಗಿದೆ. ಇದುವರೆಗೂ ಒಟ್ಟು ಈ ಯೋಜನೆಯಡಿ 10,701 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ.
ಜಲಜೀವನ ಮಿಷನ್– ಹರ್ ಘರ್ ನಲ್ ಜಲ್
• ಭಾರತದಲ್ಲಿ ಜಲಜೀವನ ಮಿಶನ್ ಯೋಜನೆ ಆರಂಭವಾಗುವುದಕ್ಕೆ ಮೊದಲು ಪ್ರತಿ ಆರು ಮನೆಗಳಲ್ಲಿ ಒಂದು ಮನೆಗೆ ಮಾತ್ರ ನಲ್ಲಿಯ ಸಂಪರ್ಕವಿತ್ತು. ಈಗ ಆರರಲ್ಲಿ ಮೂರು ಮನೆಗಳಿಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಆಗಸ್ಟ್ 2024ರೊಳಗೆ ಪ್ರತಿ ಮನೆಗೂ ನಲ್ಲಿಯ ಸಂಪರ್ಕ ನೀಡುವುದು ನಮ್ಮ ಮೊದಲ ಆಧ್ಯತೆಯಾಗಿದೆ.
• ಕೇಂದ್ರ ಜಲಶಕ್ತಿ ಸಚಿವಾಲಯವು ಜಲಜೀವನ ಮಿಶನ್ ಯೋಜನೆ ಅಡಿ 2023 ರ ಒಳಗೆ ಪ್ರತಿ ಮನೆಗೆ ನಲ್ಲಿಯ ಮೂಲಕ ನೀರು ಸರಬರಾಜು ಮಾಡುವ ಉದ್ದೇಶದಿಂದ 5009 ಕೋಟಿ ರೂ ನಮ್ಮ ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಇದು ಹಿಂದಿನ ಅನುದಾನಕ್ಕಿಂತಲೂ 4 ಪಟ್ಟು ಹೆಚ್ಚಾಗಿದೆ.
• ದೇಶದಲ್ಲಿ ಸಮೀಕ್ಷೆಯ ಪ್ರಕಾರ ಒಟ್ಟು 19 ಕೋಟಿ ಮನೆಗಳಿವೆ ಇದರಲ್ಲಿ ಕಳೆದ 72 ವರ್ಷಗಳಲ್ಲಿ ಒಟ್ಟು 3.23 ಕೋಟಿಮನೆಗಳಿಗೆ ನಲ್ಲಿಯ ಮೂಲಕ ಸಂಪರ್ಕ ನೀಡಲಾಗಿತ್ತು. ಆದರೆ ನಮ್ಮ ನರೇಂದ್ರ ಮೋದಿಜಿ ಯವರ ನೇತೃತ್ವದ ಕೇಂದ್ರ ಸರಕಾರವು 10.50 ಕೋಟಿ ಮನೆಗಳಿಗೆ ನಲ್ಲಿಯ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ.
• ನಮ್ಮ ರಾಜ್ಯದಲ್ಲಿ ಒಟ್ಟು 1.17 ಕೋಟಿ ಮನೆಗಳಿದ್ದು ಇದುವರೆಗೂ 58.60 ಲಕ್ಷ ಮನೆಗಳಿಗೆ ನಲ್ಲಿಯ ಮೂಲಕ ನೀರಿನ ಸಂಪರ್ಕ ನೀಡಲಾಗಿದ್ದು 58% ಪ್ರಗತಿಯನ್ನು ಸಾಧಿಸಲಾಗಿದೆ.
• ನಮ್ಮ ದೇಶದಲ್ಲಿ ಜೆಜೆಎಂ (ಜಲಜೀವನ ಮಿಶನ್) ಯೋಜನೆ ಅಡಿ ಇದುವರೆಗೂ 1.61 ಲಕ್ಷ ಹಳ್ಳಿಗಳು, 77 ಸಾವಿರ ಗ್ರಾಮಪಂಚಾಯತಿಗಳು, 1,352 ತಾಲೂಕುಗಳು, 125 ಜಿಲ್ಲೆಗಳು 100% ಪ್ರಗತಿಯನ್ನು ಸಾಧಿಸಿದೆ.
• ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ
• ದೇಶದ ಎಲ್ಲ ಜನವಸತಿ ಪ್ರದೇಶಗಳಿಗೆ ಮುಖ್ಯ ಪ್ರದೆಶಕ್ಕೆ ಸಂಪರ್ಕಿಸಲು 55% ರಸ್ತೆ ಸಂಪರ್ಕವನ್ನು 2014 ರವರೆಗೆ ಹೊಂದಲಾಗಿತ್ತು.
• ನಮ್ಮ 2014 ರಿಂದ 2019 ರ ಅವಧಿಯಲ್ಲಿ ಇದು 91% ಗೆ ತಲುಪಿತು ಕೇವಲ 5 ವರ್ಷದಲ್ಲಿ 36% ಸಂಪರ್ಕಿಸುವ ರಸ್ತೆ ಪಿ.ಎಂ.ಜಿ.ಎಸ್.ವೈ. ಅಡಿ ಹೆಚ್ಚಿಸಿದೆ.
• 2009 ರಿಂದ 2014 ರವರೆಗೆ 5 ವರ್ಷದಲ್ಲಿ 27,545 ಜನ ವಸತಿಗಳ ಸಂಪಕಕ್ಕೆ ಕಲ್ಪಿಸಲಾಯಿತು ಮತ್ತು 5 ವರ್ಷದಲ್ಲಿ 1,25,650 ಕಿ.ಮೀ. ಪಿ.ಎಂ.ಜಿ.ಎಸ್.ವೈ. ಅಡಿ ರಸ್ತೆ ನಿರ್ಮಿಸಲಾಯಿತು.
• ನಮ್ಮ ಮೋದಿಜಿಯವರ 2014 ರಿಂದ 2019 ರ ಅವಧಿಯಲ್ಲಿ 73,631 ಜನ ವಸತಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಹಾಗೂ ಈ ಅವಧಿಯಲ್ಲಿ 2 ಲಕ್ಷ ಕಿ.ಮೀ. ರಸ್ತೆಯನ್ನು ಪಿ.ಎಂ.ಜಿ.ಎಸ್.ವೈ. ಅಡಿ ರಸ್ತೆ ನಿರ್ಮಿಸಲಾಗಿದೆ.
• ಪಿ.ಎಂ.ಜಿ.ಎಸ್.ವೈ.-3 ಪ್ರಾರಂಭವಾಗಿದ್ದು ದೇಶ್ಯಾದ್ಯಂತ 2014 ರವರೆಗೆ 1.25 ಲಕ್ಷ ಕಿ.ಮೀ. ರಸ್ತೆ ನಿರ್ಮಿಸಲು ರೂ. 80 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ರೂ. 54 ಸಾವಿರ ಕೋಟಿ ಕೇಂದ್ರ ಸರ್ಕಾರ ಮತ್ತು 26 ಸಾವಿರ ಕೋಟಿ ರಾಜ್ಯ ಸರ್ಕಾರದಿಂದ.
ಸ್ವಾಮಿತ್ವ ಯೋಜನೆ :
• ಎಲ್ಲಾ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯು ಲಭ್ಯವಿದೆ.
• ಇದುವರೆಗೂ 1.58 ಲಕ್ಷ ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ.
• 38 ಸಾವಿರ ಗ್ರಾಮಗಳಲ್ಲಿ 44 ಲಕ್ಷಕ್ಕೂ ಆರ್ಥಿಕ ಆಸ್ತಿ ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದೆ.
ಸ್ವಾಮಿತ್ವದ ಉಪಯೋಗ :
• ಆಸ್ತಿಗಳ ನಿಖರ ಹಾಗೂ ಪಾರದರ್ಶಕ ಗಡಿ ಗುರುತು.
• ಆಸ್ತಿ ವ್ಯಾಜ್ಯಗಳ ಸುಲಭ ಪರಿಹಾರ.
• ನೈಸರ್ಗಿಕ ವಿಪತ್ತಿನಲ್ಲಿ ಆಗುವ ಆಸ್ತಿಯ ಹಾನಿಗಳಿಗೆ ಶೀಘ್ರ ಪರಿಹಾರ.
• ಗ್ರಾಮ ಪಂಚಾಯತ್ ನಂತಹ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿಯ ಮೇಲೆ ಕರ ನಿರ್ಧಾರಣೆ ಮಾಡುವಲ್ಲಿ ಸಹಾಯ. (Economic survey) ಪ್ರಕಾರ ಗ್ರಾಮ ಪಂಚಾಯಿತಿಗಳು ಕೇವಲ 19% ವರೆಗೆ ಮಾತ್ರ ಕರಸಂಗ್ರಹಿಸುತ್ತಿವೆ)ಮಾಲಿಕರಿಗೆ ಬ್ಯಾಂಕುಗಳಿಂದ ಸುಲಭ ಸಾಲ ಸೌಲಭ್ಯ.
ವಿದ್ಯುತ್
ಒಟ್ಟು ಉತ್ಪಾದನಾ ಸಾಮಥ್ರ್ಯ
2020 – 243 ಗಿಗಾ ವ್ಯಾಟ್
2020 – 375 ಗಿಗಾ ವ್ಯಾಟ್
ಭಾರತವು ಈಗ ವಿದ್ಯುತ್ ಉತ್ಪಾದನೆಯಲ್ಲಿ ಪವರ್ ಸರ್‍ಪ್ಲಸ್ ರಾಷ್ಟ್ರವಾಗಿದೆ.
2014 ರಲ್ಲಿ ನಮ್ ದೇಶದಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಸೌಭಾಗ್ಯ ಯೋಜನೆಯಡಿ ಈ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಗ್ರಾಮೀಣ ಭಾರತದಲ್ಲಿ ದೈನಂದಿನ ಸರಾಸರಿ ವಿದ್ಯುತ್ ಸಾಮಥ್ರ್ಯ
2014 – 12 ಗಂಟೆಗಳು (ಪ್ರತಿ ದಿನ)
2021 – 22 ಗಂಟೆಗಳು (ಪ್ರತಿ ದಿನ)
ರಾಜಕೀಯ ಅಂಶಗಳು
ಮಹಿಳೆಯರಿಗೆ ಮೋದಿ ಸರ್ಕಾರ
• ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ 09 ಜನ ಮಹಿಳೆಯರಿಗೆ ಸಚಿವ ಸ್ಥಾನ
• ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತೀ ಹೆಚ್ಚು ಪದವಿ ಪಡೆಯುತ್ತಿರುವ ಮಹಿಳೆಯರು ನಮ್ಮ ದೇಶದಲ್ಲಿದ್ದಾರೆ 47.72% ಯುಎಸ್‍ಎ 33% ಜರ್ಮನ್ 27% ಯುಕೆ 38%
• ರ ಅಂತ್ಯದೊಳಗೆ ಜಮ್ಮು-ಕಾಶ್ಮೀರಕ್ಕೆ 51 ಸಾವಿರ ಕೋಟಿ ಬಂಡವಾಳ ಹೂಡಿಕೆ ತರುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ. ಇದರಿಂದ 5 ಲಕ್ಷ ಕಾಶ್ಮೀರಿ ಯುವಕರಿಗೆ ಉದ್ಯೋಗ ಅವಕಾಶ ಸಿಗಲದೆ.
• ವಿವಿಧ ಸರ್ಕಾರಗಳಲ್ಲಿ ದಲಿತ ಸಚಿವರು –
ಜವಾಹಾರ್ ಲಾಲ್ ನೆಹರೂ – 4%
ಮೊರಾರ್ಜಿ ದೇಸಾಯಿ – 4%
ರಾಜೀವ ಗಾಂಧಿ – 3%
ವಿ. ಪಿ. ಸಿಂಗ್ – 2%
ಅಟಲ್ ಬಿಹಾರಿ ವಾಜಪೇಯಿ – 10%
ಯುಪಿಎ 1 – 6%
ಯುಪಿಎ 2 – 1%
ನರೇಂದ್ರ ಮೋದಿ 1 – 10%
ನರೇಂದ್ರ ಮೋದಿ 2 – 15%
ಆರ್ಥಿಕತೆ
• ನ್ಯಾಷನಲ್ ಮೊನೆಟೈಜೇಷನ್ ಪೈಪ್‍ಲೈನ್ ಯೋಜನೆ ಮೂಲಕ ರೂ 6 ಲಕ್ಷ ಕೋಟಿ ರೂ. ಸಂಗ್ರಹಣೆ ಗುರಿ.
- Global Innovation Index (India rank)
- 2015 – 81
- 2022 – 40 (35 places jump in just 6 years)
- Pradhan Mantri Jan Dhan Yojana
Accounts in 2014 – 18 cr
Accounts in 2021 – 41 cr
• ಪ್ರಧಾನಮಂತ್ರಿ ಜನಧನ್ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 1.56 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 5,821 ಕೋಟಿ ರೂ. ಜಮೆಯಾಗಿದೆ. ಒಟ್ಟು ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಖಾತೆಗಳು ಮಹಿಳೆಯರದ್ದಾಗಿದೆ.
ಶಿಕ್ಷಣ
Higher Education
- Two colleges set up every day since 2014
- Number of colleges 2014 – 36,634
- Number of colleges 2022 – 45,000
- One University has been set up every week since 2014
- Number of Universities 2014 – 723
- Number of Universities 2022 – 1,043
- New IIT & IIM has been opened every year since 2014
- Number of IIT 2014 – 16
- Number of IIT 2022 – 23
- Number of IIM 2014 – 13
- Number of IIM 2021 – 20
- Number of IIIT 2014 – 09
- Number of IIIT 2022 – 25
- Number of Medical colleges
2014 – 387
2022 – 604
- MBBS Seats increased by 62% since 2014
- Number of MBBS seats 2014 – 54,348
- Number of MBBS seats 2022 – 92,222
- Number of Post Graduate seats in Medical colleges increased by 82%
- Number of PG Medical seats 2014 – 31,185
- Number of PG Medical seats 2022 – 56,374
- Number of AIIMS 2014 – 06
- Number of AIIMS 2022 – 16
- Pupil Teacher ratio in Primary schools 2014 – 34
- Pupil Teacher ratio in Primary schools 2021 – 26
- School Infrastructure
- Girls Toilet facility in schools 2014 – 89 %
- Girls Toilet facility in schools 2021 – 97 %
- Schools covered with Electricity 2014 – 55%
- Schools covered with Electricity 2021 – 83%
- Schools with Library facility 2014 – 69%
- Schools with Library facility 2021 – 84%